ಶನಿವಾರದಿಂದ ಅನಿಲ್ ಕುಂಬ್ಳೆ ತಮ್ಮ ಬಲಗೈ ತಿರುಗಿಸುತ್ತಾರೆ
ಬೆಂಗಳೂರು : ಇವತ್ತು (ಏಪ್ರಿಲ್ 28) ಅನಿಲ್ ಕುಂಬ್ಳೆ ತಮ್ಮ ಬಲಗೈಯನ್ನು ತಿರುಗಿಸುತ್ತಾರೆ.
ಫ್ಲಿಪ್ಪರ್ ಮಾಂತ್ರಿಕ ಕುಂಬ್ಳೆ ಕೈತಿರುಗಿಸಿ ಚಿನ್ನದ ಚೆಂಡುಗಳ ಎಸೆದಿರುವಾಗ ಕೈ ತಿರುಗಿಸುವುದರಲ್ಲಿ ಏನು ವಿಶೇಷ ಅಂದುಕೊಳ್ಳಬೇಡಿ. ಕಳೆದ ಜನವರಿಯಲ್ಲಿ ಬಲಭುಜದ ಶಸ್ತ್ರ ಚಿಕಿತ್ಸೆಯಾದ ನಂತರ ಅವರು ಇದೇ ಮೊದಲು ಕೈ ತಿರುಗಿಸುತ್ತಿರುವುದು. ಜೋಹಾನ್ಸ್ಬರ್ಗ್ನ ಆಂಗ್ಲ ಪತ್ರಿಕೆಯಾಂದು ಈ ಬಗ್ಗೆ ಬರೆದಿದೆ.
ಕಳೆದ ಕೆಲ ವಾರಗಳಿಗೆ ಹೋಲಿಸಿದಲ್ಲಿ ನನ್ನ ಬಲ ಭುಜ ಸಾಕಷ್ಟು ಸುಧಾರಿಸಿದೆ. ಡಾ.ಫರ್ಗ್ಯೂಸನ್ ಕೂಡ ಸುಧಾರಣೆ ಆಗಿರುವುದನ್ನು ತಿಳಿಸಿದರು. ಶನಿವಾರದಿಂದ ಕೈ ತಿರುಗಿಸಲು ಪ್ರಾರಂಭಿಸುವೆ. ಫರ್ಗ್ಯೂಸನ್ ಸೂಚಿಸಿರುವ ರೀತಿಯಲ್ಲಿ ನಿಧಾನಗತಿಯಲ್ಲಿ ತಾಲೀಮು ನಡೆಸಿ, ಆದಷ್ಟು ಬೇಗ ಕ್ರಿಕೆಟಿಗೆ ಮರಳುತ್ತೇನೆ ಎಂಬ ವಿಶ್ವಾಸ ನನ್ನದು ಎನ್ನುತ್ತಾರೆ ಕುಂಬ್ಳೆ.
ಏಪ್ರಿಲ್ 10ರಂದು ಡಾ. ಫರ್ಗ್ಯೂಸನ್ ಅವರನ್ನು ಕಾಣಲು ದಕ್ಷಿಣ ಆಫ್ರಿಕಕ್ಕೆ ತೆರಳಿರುವ ಕುಂಬ್ಳೆ , ಮೇ ಮೊದಲ ವಾರದಲ್ಲಿ ಇಲ್ಲಿಗೆ ಆಗಮಿಸಲಿದ್ದಾರೆ. ಬರುವ ಅಕ್ಟೋಬರ್ನಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ನಿಗದಿಯಾಗಿರುವ ಕ್ರಿಕೆಟ್ ಸರಣಿಯಲ್ಲಿ ಕುಂಬ್ಳೆ ಆಡುವುದು ಬಹುತೇಕ ಖಚಿತವಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications