ಮೊದಲ ಸೈಬರ್ ಅಪರಾಧಿ ವಿದ್ಯಾರ್ಥಿ ಈಗ ಪೊಲೀಸರ ಅತಿಥಿ
ನವದೆಹಲಿ : ಇಪ್ಪತ್ತು ವಿದ್ಯಾರ್ಥಿಗಳ ವಿಚಾರಣೆಯ ನಂತರ ಬಾಲ್ ಭಾರತಿ ಶಾಲೆಯ 12 ನೇ ತರಗತಿಯಲ್ಲಿ ಓದುತ್ತಿರುವ 16 ವರ್ಷದ ವಿದ್ಯಾರ್ಥಿಯೇ ಅಶ್ಲೀಲ ವೆಬ್ಸೈಟ್ ಸೃಷ್ಟಿಸಿದ್ದಾನೆಂಬುದು ಬೆಳಕಿಗೆ ಬಂದಿದ್ದು , ಹುಡುಗ ಈಗ ನ್ಯಾಯಾಂಗದ ವಶದಲ್ಲಿದ್ದಾನೆ.
ಈ ಹುಡುಗ ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿಯ ಮಗ. ತನ್ನ ಸಹಪಾಠಿಗಳು ಗೇಲಿ ಮಾಡಿದರೆಂಬ ಕಾರಣಕ್ಕೆ ಈತ ಸೇಡು ತೀರಿಸಿಕೊಂಡ ಪರಿ, ಈಗ ಈತನಿಗೆ ಪ್ರಥಮ ಸೈಬರ್ ಬಾಲಾಪರಾಧಿ ಪಟ್ಟ ಕೊಟ್ಟಿದೆ. ಈತನನ್ನು 14 ದಿನಗಳ ಕಾಲ ನ್ಯಾಯಾಂಗದ ವಶಕ್ಕೆ ಒಪ್ಪಿಸಲಾಗಿದ್ದು, ಬಾಲಾಪರಾಧಿ ಘಟಕ ಸದ್ಯ ಈತನ ತಾಣ.
ಮನೆಯಲ್ಲೇ ಕೂತು ಈತ ಸಿದ್ಧ ಪಡಿಸಿದ ವೆಬ್ಸೈಟಿನಲ್ಲಿ ‘ಗರ್ಲ್ಸ್ ಶುಡ್ ಎಂಟರ್ ಅಟ್ ದೇರ್ ಓನ್ ರಿಸ್ಕ್’ ಎಂಬ ಷರಾ ಬರೆದಿದ್ದ. ತನ್ನ ಸಹಪಾಠಿ ಹುಡುಗಿಯರ ಹಾಗೂ ಶಿಕ್ಷಕಿಯರ ಹೆಸರುಗಳನ್ನು ಸೈಟಿನಲ್ಲಿ ನಮೂದಿಸಿ, ಅವರನ್ನು ಹೇಸಿಗೆ ಹುಟ್ಟಿಸುವ ಪದಗಳಿಂದ ವರ್ಣಿಸಿದ್ದ.
ಹುಡುಗ ಸೃಷ್ಟಿಸಿದ್ದ amazing-gents.8m.net ಎಂಬ ವೆಬ್ಸೈಟನ್ನು ಪ್ರಸ್ತುತ freexpress.org ಎಂಬ ಸೈಟಿಗೆ ಸಂಪರ್ಕಿಸಲಾಗಿದ್ದು, Is sex an over-hyped physical activity/need? - ಇಂಥಾ ಹಲವಾರು ಪ್ರಶ್ನೆಗಳು ಅಲ್ಲಿ ಕಾಣುತ್ತವೆ.
(ಇನ್ಫೋ ವಾರ್ತೆ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications