Get Updates
Get notified of breaking news, exclusive insights, and must-see stories!

ಗುಲ್ಬರ್ಗಾ ಪೊಲೀಸರಿಂದ ಮಾಜಿ ನಟಿ ಅಮಲಾ ಅಕ್ಕಿನೇನಿ ವಿಚಾರಣೆ

ಗುಲ್ಬರ್ಗಾ : ಹೆಣ್ಣು ಶಿಶು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ನಟಿ ಹಾಗೂ ತೆಲುಗು ಸಿನಿ-ಮಾ-ರಂ-ಗ-ದ ಸೂಪ-ರ್‌ಸ್ಟಾರ್‌ ಅಕ್ಕಿ-ನೇ-ನಿ ನಾಗಾ-ರ್ಜು-ನ ಪತ್ನಿ, ಅಮಲಾ ಅಕ್ಕಿನೇನಿ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಜಿಲ್ಲಾ ಪೊಲೀಸ್‌ ಅಧೀಕ್ಷಕ ಅಲೋಕ್‌ ಕುಮಾರ್‌ ಗುರುವಾರ ತಿಳಿಸಿದ್ದಾರೆ.

ಕೊಂಚಾವರಂನ ಚಿಂಚೋಳಿ ತಾಲ್ಲೂಕಿನಿಂದ ಮಾರಾಟವಾದ ಎರಡು ಹೆಣ್ಣು ಶಿಶುಗಳು ಹೈದರಾಬಾದಿನಲ್ಲಿ , ಅಮಲಾ ಅಕ್ಕಿನೇನಿ ನಡೆಸುತ್ತಿರುವ ಸೈಂಟ್‌ ಥೆರೆಸಾ ಮಕ್ಕಳ ಅನಾಥಾಲಯ ಕೇಂದ್ರದಲ್ಲಿ ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್‌ ದಳ ಹೈದರಾಬಾದ್‌ಗೆ ತೆರಳಲಿದ್ದು ಅಮಲಾ ಅವರನ್ನು ವಿಚಾರಣೆಗೆ ಗುರಿಪಡಿಸುವುದು ಎಂದು ಅಲೋಕ್‌ ತಿಳಿಸಿದ್ದಾರೆ.

ಪ್ರಥಮ ಸುತ್ತಿನ ತನಿಖಾ ಕಾರ್ಯದಲ್ಲಿ ಬಂಧಿತರಾಗಿರುವ ನಾಲ್ಕು ಮಂದಿ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಚಿಂಚೋಳಿ ಅನಾಥಾಲಯದಿಂದ ಕೊಂಡ ಲಂಬಾಣಿ ಮಕ್ಕಳನ್ನು ಹೈದರಾಬಾದಿನ ಅನಾಥಾಲಯಕ್ಕೆ ಮಾರಿರುವುದಾಗಿ ತಿಳಿದು ಬಂದಿದೆ. ಈ ಅವಧಿಯಲ್ಲಿ ಆರು ಶಿಶುಗಳನ್ನು ಪಾರು ಮಾಡಲಾಗಿದೆ. ಪ್ರಕರಣ ಕುರಿತ ತನಿಖೆ ಮುಂದುವರೆಯುತ್ತಿದೆ ಎಂದು ಅಲೋಕ್‌ ವಿವರಿಸಿದರು.

(-ಯು-ಎ-ನ್‌-ಐ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+