ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾರಿ ಡಿಕ್ಕಿ : 50 ಲಕ್ಷ ಮೌಲ್ಯದ ಬಟ್ಟೆ ಸಹಿತ ಒರ್ವನಸಜೀವ ದಹನ

By Staff
|
Google Oneindia Kannada News

ಬೀದರ್‌ : ಹಮ್ನಾಬಾದ್‌ನ ರಾಷ್ಟ್ರೀಯ ಹೆದ್ದಾರಿ ಒಂಬತ್ತರಲ್ಲಿ ಮತ್ತೆ ಅಪಘಾತ ಸಂಭವಿಸಿದೆ. ಲಾರಿಗಳೆರಡು ಪರಸ್ಪರ ಡಿಕ್ಕಿ ಹೊಡೆದು ಬೆಂಕಿ ಹತ್ತಿಕೊಂಡಾಗ ಲಾರಿಯಾಳಗಿದ್ದ ಚಾಲಕ ಸಜೀವ ದಹನವಾದ ದಾರುಣ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.

ಬಟ್ಟೆ ತುಂಬಿದ್ದ ಲಾರಿಯಾಂದಕ್ಕೆ ಬಸವ ಕಲ್ಯಾಣದಿಂದ ಹೈದರಾಬಾದ್‌ಗೆ ಹೊರಟಿದ್ದ ಲಾರಿ ಡಿಕ್ಕಿ ಹೊಡೆದಾಗ , ಬಟ್ಟೆ ಹೊತ್ತೊಯ್ಯುತ್ತಿದ್ದ ಲಾರಿಗೆ ಮೊದಲು ಬೆಂಕಿ ಹತ್ತಿಕೊಂಡಿತು. ಲಾರಿಯ ಚಾಲಕ ದಿಲೀಪ್‌(50) ಲಾರಿಯಿಂದ ಹೊರಕ್ಕೆ ಜಿಗಿಯಲಾದೆ ಉಸಿರುಗಟ್ಟಿ ಸಜೀವ ದಹನವಾಗಿದ್ದಾರೆ ಎಂದು ಪೊಲೀಸ್‌ ಮೂಲಗಳು ವಿವರಿಸಿವೆ. ಲಾರಿಯಲ್ಲಿ ದ್ದ ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ಬಟ್ಟೆ ಸುಟ್ಟು ಕರಕಲಾಗಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X