ಜೋಗದ ಸಿರಿ ಬೆಳಕಿನ ನಿತ್ಯೋತ್ಸವಕ್ಕೆ ಸಿ.ಡಿ.ಯ ಮೆರುಗು
ಬೆಂಗಳೂರು : ಕನ್ನಡದ ಖ್ಯಾತ ಕವಿ ಪ್ರೊ. ಕೆ.ಎಸ್. ನಿಸ್ಸಾರ್ ಅಹ್ಮದ್ ಅವರ ಜನಪ್ರಿಯ ನಿತ್ಯೋತ್ಸವ ಭಾವಗೀತೆಗಳ ಧ್ವನಿಸುರುಳಿ ಈಗ ಸಿ.ಡಿ. ರೂಪ ಪಡೆದಿದೆ. ಆಧುನಿಕ ರೂಪ ಪಡೆದ ಈ ಸಿ.ಡಿಗಳನ್ನು ಡಾ. ರಾಜ್ಕುಮಾರ್ ತಮ್ಮ ಮನೆಯಲ್ಲಿ ಶನಿವಾರ ಬಿಡುಗಡೆ ಮಾಡಿದರು.
ಆಪ್ತರು ಹಾಗೂ ಆಯ್ದ ಆಹ್ವಾನಿತರ ಸಮ್ಮುಖದಲ್ಲಿ ಡಾ. ರಾಜ್ ನಿತ್ಯೋತ್ಸವದ ಕಾಂಪ್ಯಾಕ್ಟ್ ಡಿಸ್ಕ್ ಅನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಪಾರ್ವತಮ್ಮ ರಾಜ್ಕುಮಾರ್, ಕವಿ ನಿಸಾರ್ ಅಹ್ಮದ್ ಹಾಗೂ ನಿತ್ಯೋತ್ಸವವನ್ನು ಸಿ.ಡಿ.ಯಲ್ಲಿ ಹೊರತಂದ ಕಲ್ಕೂಲ್ ಸಂಸ್ಥೆಯ ಪ್ರಭಾಕರ್ ಹಾಜರಿದ್ದರು.
ಕನ್ನಡದ ವರನಟನಿಂದ ಸಿ.ಡಿ. ಬಿಡುಗಡೆ ಮಾಡಿಸಿದ್ದಕ್ಕೆ ಕವಿ ನಿಸಾರ್ ಅಹ್ಮದ್ ಕೃತಜ್ಞತೆ ಸಲ್ಲಿಸಿದರೆ, ಇಂತಹ ಒಂದು ಉತ್ತಮ ಧ್ವನಿಸುರುಳಿಯ ಸಿ.ಡಿ. ಬಿಡುಗಡೆ ಮಾಡಲು ತಮಗೆ ಅತೀವ ಆನಂದವಾಗಿದೆ ಎಂದು ರಾಜ್ ನುಡಿದರು. ಪಾರ್ವತಮ್ಮ ರಾಜ್ಕುಮಾರ್ ಶುಭ ಹಾರೈಸಿದರು.
ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಜನರಿಂದ ಅಪಾರ ಬೇಡಿಕೆ ಇರುವ ನಿತ್ಯೋತ್ಸವವನ್ನು ಸಿ.ಡಿ. ರೂಪದಲ್ಲಿ ತರಲಾಯಿತು ಎಂದು ಸಂಸ್ಥೆಯ ಕೆ. ಪ್ರಭಾಕರ್ ಹೇಳಿದರು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications