ಕರಾವಳಿ ಕ್ಲಿನಿಕ್ನ 5 ಕ್ರಿಕೆಟಿಗರು ಆಸ್ಟ್ರೇಲಿಯಾದಲ್ಲಿ ನಾಪತ್ತೆ
ಅಡಿಲೇಡ್ : ಕರ್ನಾಟಕದ ಕರಾವಳಿ ಕ್ರಿಕೆಟ್ ಕ್ಲಿನಿಕ್ನಿಂದ ಆಸ್ಟ್ರೇಲಿಯನ್ ಕ್ರಿಕೆಟ್ ಅಕಾಡೆಮಿಗೆ ತರಪೇತಿಗಾಗಿ ಕಳುಹಿಸಲಾಗಿರುವ ಐವರು ಕ್ರಿಕೆಟಿಗರು ನಾಪತ್ತೆಯಾಗಿದ್ದಾರೆ.
ಗುರುವಾರ ಅಕಾಡೆಮಿ ಈ ವಿಷಯವನ್ನು ತಿಳಿಸಿದೆ. ವಲಸೆ ಇಲಾಖೆ ಅಧಿಕಾರಿಗಳ ಪ್ರಕಾರ ಮಾರ್ಚ್ 25 ರಂದು ಮೂವರು ಮಧ್ಯಮ ವೇಗದ ಬೌಲರ್ಗಳು, ಒಬ್ಬ ಬ್ಯಾಟ್ಸ್ಮನ್ ಹಾಗೂ ಒಬ್ಬ ಕೀಪರ್ ಆಸ್ಟ್ರೇಲಿಯಾಕ್ಕೆ ಬಂದಿಳಿದಿದ್ದಾರೆ. ಆದರೆ ಅಕಾಡೆಮಿಯ ಮುಖ್ಯ ತರಪೇತುದಾರ ವೇಯ್ನೆ ಫಿಲಿಪ್ಸ್ ಪ್ರಕಾರ- ಏರ್ಪೋರ್ಟ್ಗೆ ಆಟಗಾರರನ್ನು ಕರೆತರಲು ತಾವೇ ಹೋಗಿದ್ದು, ಭಾರತದಿಂದ ಯಾವ ಆಟಗಾರರನ್ನೂ ತಾವು ನೋಡಲಿಲ್ಲ.
ಆಟಗಾರರಿಗೆ ಏನಾಗಿದೆ ? ಎಲ್ಲಿದ್ದಾರೆ? ಒಂದೂ ನನಗೆ ಗೊತ್ತಿಲ್ಲ. ಈ ಬಗ್ಗೆ ವಲಸೆ ಇಲಾಖೆ ಮತ್ತು ವಿದೇಶೀ ವ್ಯವಹಾರಗಳ ಇಲಾಖೆ ಹೇಳಬೇಕು. ನಮಗೆ ಆಟಗಾರರ ಸುರಕ್ಷತೆ ಬಹು ಮುಖ್ಯ. ಈ ಕಾರಣ ಇಲಾಖೆಗಳು ಆಟಗಾರರ ನಾಪತ್ತೆ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಕರಾವಳಿ ಕ್ರಿಕೆಟ್ ಕ್ಲಿನಿಕ್ಕನ್ನೂ ನಾನು ಸಂಪರ್ಕಿಸಿದ್ದು, ಆಟಗಾರರೂ ಅಲ್ಲಿಗೂ ಸಂಪರ್ಕಿಸಿಲ್ಲ ಎನ್ನುತ್ತಾರೆ ಫಿಲಿಪ್ಸ್.
(ಎಎಫ್ಪಿ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications