Get Updates
Get notified of breaking news, exclusive insights, and must-see stories!

ಧಾರ-ವಾ-ಡ ಸಮೀ-ಪ ರಸ್ತೆಅಪ-ಘಾ-ತ-ದ-ಲ್ಲಿ ಮೂವ-ರ ಸಾವು

ಹುಬ್ಬ-ಳ್ಳಿ : -ಧಾ-ರ-ವಾ-ಡ --ಜಿಲ್ಲೆ-ಯ ಹಾರೊ-ಬೆ-ಳ-ವಾ-ಡಿ ಗ್ರಾಮ-ದ ಸಮೀ-ಪ ಬುಧ-ವಾ-ರ ಟೆಂ-ಪೊ ಹಾ-ಗೂ ಜೀಪು-ಗ-ಳ ನಡು-ವೆ ಸಂಭ-ವಿ-ಸಿ-ರು-ವ ಮು-ಖಾ-ಮು-ಖಿ ಡಿಕ್ಕಿ-ಯ-ಲ್ಲಿ ಮೂವ-ರು -ನಿ-ಧ-ನ-ರಾ-ಗಿ--ದ್ದು , 12 ಮಂದಿ ಗಾಯ-ಗೊಂ-ಡಿ-ದ್ದಾ-ರೆ.

ಟೆಂ-ಪೊ-ದ ಚಾಲ-ಕ ವಾ--ಹ-ನ-ದ ಮೇಲೆ ನಿಯಂ-ತ್ರ-ಣ ಕಳ-ಕೊಂ-ಡ ಪರಿ-ಣಾ-ಮ, - ಎದು-ರಿ-ನಿಂ-ದ ಬರು-ತ್ತಿ-ದ್ದ ಜೀಪ್‌-ಗೆ ಟೆಂ-ಪೊ ಗುದ್ದಿ ಅಪ-ಘಾ-ತ ಸಂಭ-ವಿ-ಸಿ-ದೆ. ರಾ-ಜ-ನ್‌ (32) ಹಾಗೂ ಶಾಮ-ಲ್‌-ಕು-ಮಾ-ರ್‌ (30) ಎಂದು ಸತ್ತ-ವ-ರನ್ನು ಗುರ್ತಿ-ಸ-ಲಾ-ಗಿ-ದ್ದು , ಮೃತ-ನಾ-ದ ಮತ್ತೊ-ಬ್ಬ ವ್ಯಕ್ತಿ-ಯ ಗುರು-ತು ಪ-ತ್ತೆ-ಯಾ-ಗಿ-ಲ್ಲ .

--ಗಾ-ಯ-ಗೊಂ-ಡ-ವ-ರ-ನ್ನು ಧಾರ-ವಾ-ಡ ಜಿಲ್ಲಾ ಆಸ್ಪ-ತ್ರೆ ಹಾಗೂ ಕರ್ನಾ-ಟ-ಕ ವೈ-ದ್ಯ-ಕೀ-ಯ ವಿಜ್ಞಾ-ನ-ಗ-ಳ ಸಂಸ್ಥೆ (ಕಿಮ್ಸ್‌) ಗೆ ಸೇರಿ-ಸ-ಲಾ-ಗಿ-ದೆ ಎಂದು ಪೊ-ಲೀ-ಸ-ರು ತಿಳಿ-ಸಿ-ದ್ದಾ-ರೆ.

(ಯುಎ-ನ್‌-ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+