ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಈ ದಿನವನ್ನು ಹೊಸತನದ ಗುಂಗಿನಿಂದಲೇ ಆರಂಭಿಸುವುದರಿಂದ ನೀವು ಬೇಜಾರೆಲ್ಲಾ ಕಳೆದುಕೊಂಡು ಖುಷಿಯಾಗಿರಲು ಯತ್ನಿಸುತ್ತೀರಿ. ಈ ಜೋಶ್‌ನಲ್ಲಿ ನಿಮ್ಮೆಲ್ಲಾ ಕೆಲಸಗಳು ಸುಲಲಿತವಾಗಿ ಸಾಗುತ್ತವೆ.ವೃಷಭ :ಮನೆಯ ಕೆಲಸ ಕಾರ್ಯಗಳೆಲ್ಲಾ ಅರ್ಧದಲ್ಲಿಯೇ ನಿಂತುಹೋಗಿರುವುದರಿಂದ ನಿಮ್ಮ ಚಿಂತೆ ಹೆಪ್ಪುಗಟ್ಟುತ್ತದೆ. ಆದರೆ ತುಂಬಾ ದಿನ ಈ ಚಿಂತೆ ಉಳಿದುಕೊಳ್ಳದು.
ಮಿಥುನ : ಅಸಮಾಧಾನ ಎಂಬುದನ್ನು ಇನ್ನೊಬ್ಬರು ತಂದಿಕ್ಕುವುದಿಲ್ಲ. ಹಾಗೆಯೇ ಖುಷಿಯನ್ನೂ. ನಿಮ್ಮ ಸಾಮರ್ಥ್ಯವನ್ನವಲಂಬಿಸಿ ದಿನ ಸಾಗುತ್ತದೆ.
ಕಟಕ : ಬಡವರಿಗೆ ಸಹಾಯ ಮಾಡಬೇಕು ಎಂಬ ಬೆಟ್ಟದಾಸೆಯ ಜೊತೆಗೆ ನೀವು ಸ್ವಲ್ಪ ಶ್ರಮ ಹಾಕಬೇಕು. ಆದ್ದರಿಂದ ಹೆಚ್ಚಿನ ಕನಸುಗಳು ನಿಮ್ಮ ಪ್ರಯತ್ನ ಸಾಗುವ ದಿಕ್ಕಿನಲ್ಲಿರುತ್ತವೆ.
ಸಿಂಹ : ವ್ಯಾಪಾರ ಉದ್ಯಮಗಳಲ್ಲಿ ನಿಮಗಿವತ್ತು ಯಶಸ್ಸು ಕಾದಿದೆ. ಸಂತೋಷದಿಂದಲೇ ಬರಮಾಡಿಕೊಳ್ಳಿ. ಆದರೆ ಅತಿ ಸಂತೋಷದಿಂದ ವರ್ತಿಸಿದರೆ ಕಳೆದುಕೊಂಡು ಬಿಡುತ್ತೀರಿ.
ಕನ್ಯಾ : ಹುಡುಗಿಯರ ವಿಷಯದಲ್ಲಿ ಜಾಗ್ರತೆಯಿಂದಿರುವುದು ಒಳ್ಳಿತು. ಮತ್ತೆ ಮತ್ತೆ ಸೋಲುವುದರಿಂದ ತುಂಬಾ ನಷ್ಟ ಅನುಭವಿಸುತ್ತೀರಿ ಎನ್ನುವುದು ನಿಮಗೆ ತಿಳಿದಿದೆ ಅಲ್ವೇ ?.
ತುಲಾ : ಗಣಿ ಉದ್ಯಮಗಳಲ್ಲಿ ತೊಡಗಿರುವವರಿಗೆ ಲಾಭವಿದೆ. ಮಾನಸಿಕವಾಗಿ ಹೆಚ್ಚು ನೊಂದುಕೊಂಡರೆ ತೊಂದರೆಯಾಗುತ್ತದೆ ಆದ್ದರಿಂದ ಎಲ್ಲಮರೆತು ಬಿಡಲು ಯತ್ನಿಸಿ.
ವೃಶ್ಚಿಕ : ತುಂಬಾ ವರುಷಗಳಿಂದ ತುಂಬಿಸಿಟ್ಟುಕೊಂಡಿದ್ದ ಸಿಟ್ಟನ್ನು ಪಕ್ಕಕ್ಕೆ ಸರಿಸುವಲ್ಲಿ ಯಶಸ್ಸು ಗಳಿಸುತ್ತೀರಿ. ಮತ್ತೆ ಸ್ನೇಹಿತರ ಅಗಲಿಕೆಯ ವೇಳೆಯನ್ನು ಸದುಪಯೋಗ ಪಡಿಸಿಕೊಳ್ಳುವುದು ನಿಮ್ಮ ಕೈಲಿದೆ.
ಧನಸ್ಸು :ಹೊಸಬರನ್ನು ಕಂಡ ತಕ್ಷಣ ಅನುಮಾನಿಸುವ ನಿಮ್ಮ ಗುಣದಿಂದ ಸ್ವಲ್ಪ ನಷ್ಟ ತಂದೊಡ್ಡಿಕೊಳ್ಳುತ್ತೀರಿ. ಎನಿವೇ, ಬಿಸಿನೆಸ್ ಎಂದರೆ ಹಾಗೇ ಆದ್ದರಿಂದ ಚಲೇಗಾ.
ಮಕರ : ಕಳೆದ ದಿನಗಳು ಮತ್ತೆ ಬಾರವು. ಇವತ್ತಿನ ಈ ಖುಷಿ ಅನುಭವಿಸುವಾಗ ನಾಳೆಯ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಯೋಚನೆ ಬೇಡ.
ಕುಂಭ : ಇನ್ನೊಬ್ಬರನ್ನು ನೋಯಿಸಿದ ನಂತರ , ಅವರು ನಿಮ್ಮಿಂದಾಗಿಯೇ ನೋವು ಅನುಭವಿಸುತ್ತಿದ್ದಾರೆ ಎನ್ನುವ ಪ್ರಜ್ಞೆ ಮ್ತತು ದಾಕ್ಷಿಣ್ಯ ಇರಬೇಕಲ್ವೇ ? ಮನುಷ್ಯತ್ವಕ್ಕಿಂತ ಇನ್ನೊಂದು ದೊಡ್ಡ ಗುಣವಿಲ್ಲ.
ಮೀನ : ಕಮಿಟ್‌ಮೆಂಟ್‌ಗಳು ಎಲ್ಲೇ ಆದರೂ, ಅದಕ್ಕೆ ಬದ್ಧರಾಗಿರಬೇಕು ಎಂಬುದನ್ನು ಒಪ್ಪಿಕೊಂಡಿದ್ದೀರಿ. ಸಂತೋಷ. ಈ ಬಾರಿ ಸೋಲಿನ ಅನುಭವ ಜಾಸ್ತಿಯಾಗಬಹುದು.
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications