Get Updates
Get notified of breaking news, exclusive insights, and must-see stories!

ವಿಧವೆ ಅನ್ನಬೇಡಿ, ಮೃತ ವ್ಯಕ್ತಿಯ ಧರ್ಮಪತ್ನಿ ಅನ್ನಿ

ನವದೆಹಲಿ : ಗಂಡನನ್ನು ಕಳೆದುಕೊಂಡಿರುವ ಮಹಿಳೆಯರನ್ನು ವಿಧವೆಯರೆಂದು ಸಂಭೋಧಿಸುವುದು ಗೌರವ ಸೂಚಕ ಅಲ್ಲ ಎಂದು ಮಾನವ ಹಕ್ಕುಗಳ ಆಯೋಗ ಹೇಳಿದೆ.

ವಿಧವೆ, ವಿಡೋ ಅಥವಾ ಬೇವಾ ಎಂದು ಕರೆಯುವುದರ ಬದಲಿಗೆ ಮೃತ ವ್ಯಕ್ತಿಯ ಧರ್ಮಪತ್ನಿ ಎಂಬುದಾಗಿ ಆಕೆಯನ್ನು ಗುರುತಿಸಬೇಕು ಎಂದು ಆಯೋಗ ಅಭಿಪ್ರಾಯ ಪಟ್ಟಿದೆ ( ಉದಾ- ದಿವಂಗತ ಕುಲಕರ್ಣಿಯವರ ಪತ್ನಿ) . ಮುಖ್ಯವಾಗಿ, ದೇಶಕ್ಕಾಗಿ ಮಡಿದ ಧೀರಯೋಧರ ಪತ್ನಿಯರಿಗೆ ಸರಕಾರಿ ದಾಖಲೆಗಳಲ್ಲಿ ವಿಧವೆಯೆಂಬ ಪದ ಬಳಸುವುದು ತರವಲ್ಲ. ಮಹಿಳೆ ಈಗಾಗಲೇ ಹಲವು ರೀತಿಯ ಅವಮಾನಗಳನ್ನು ಎದುರಿಸುತ್ತಿದ್ದು, ಗಂಡನನ್ನು ಕಳೆದುಕೊಂಡ ಕಾರಣಕ್ಕೆ ಆಕೆಯನ್ನು ವಿಧವೆಯೆಂದು ಕರೆಯುವುದರಿಂದ ಆಕೆಗೆ ಮತ್ತಷ್ಟು ನೋವಾಗುತ್ತದೆ ಎಂದು ಮಾನವ ಹಕ್ಕುಗಳ ಆಯೋಗ ಹೇಳಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+