ಚಿಕ್ಕಜಾಲ : ತರಪೇತಿ ಹೆಲಿಕಾಫ್ಟರ್ನೆಲಕ್ಕೆ ಬಡಿದು ಐವರ ಸಾವು
ಬೆಂಗಳೂರು : ಪೈಲಟ್ನ ನಿಯಂತ್ರಣ ತಪ್ಪಿದ ತರಪೇತಿ ಹೆಲಿಕಾಫ್ಟರೊಂದು ಚಿಕ್ಕಜಾಲ ಬಳಿ ಬುಧವಾರ ನೆಲಕ್ಕಪ್ಪಳಿಸಿ, ಭಾರತ ವಾಯುಪಡೆಯ ಐವರು ಅಧಿಕಾರಿಗಳು ಮೃತಪಟ್ಟಿದ್ದಾರೆ.
ಕ್ವಾರ್ಡರ್ ಲೀಡರ್ ಎ.ಕೆ.ಸಿಂಗ್ (ಪೈಲೆಟ್), ಫ್ಲೈಟ್ ಲೆಫ್ಟಿನೆಂಟ್ ಎ.ಹೆಬ್ಬಾಳ್ಕರ್ (ಸಹ ಪೈಲೆಟ್), ವಾರೆಂಟ್ ಅಧಿಕಾರಿ ಚೌಹಾನ್ (ಫ್ಲೈಟ್ ಎಂಜಿನಿಯರ್), ಕಾರ್ಪೊರಲ್ ಮಿಶ್ರ ಹಾಗೂ ಕಾರ್ಪೊರಲ್ ರೆಡ್ಡಿ (ತರಪೇತಿ ಎಂಜಿನಿಯರ್ಗಳು) ಮೃತಪಟ್ಟ ನತದೃಷ್ಟರು.
ಬುಧವಾರ ಮಧ್ಯಾಹ್ನ 1 ಗಂಟೆಗೆ ಯಲಹಂಕ ವಾಯುಪಡೆ ಕೇಂದ್ರದಿಂದ ತರಪೇತಿಗೆಂದು ಹಾರಿದ ಹೆಲಿಕಾಫ್ಟರ್ನಲ್ಲಿ ಸಂಜೆ 5ರ ಸುಮಾರಿಗೆ ತಾಂತ್ರಿಕ ದೋಷದ ಕಾರಣ ಬೆಂಕಿ ಕಾಣಿಸಿಕೊಂಡಿತು. ಪೈಲಟ್ಗೆ ನಿಯಂತ್ರಿಸಲು ಅಸಾಧ್ಯವಾದ್ದರಿಂದ ಹೆಲಿಕಾಫ್ಟರ್ ಚಿಕ್ಕಜಾಲ ಸಮೀಪದ ನಾರಾಯಣಪುರದಲ್ಲಿ ನೆಲಕ್ಕೆ ಅಪ್ಪಳಿಸಿತು ಎಂದು ಕರ್ನಾಟಕ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಎಂ.ಡಿ.ಸಿಂಗ್ ತಿಳಿಸಿದರು.
ಹೆಲಿಕಾಫ್ಟರ್ನಲ್ಲಿ ಒಟ್ಟು 7 ಮಂದಿ ಇದ್ದರು. ಇಬ್ಬರು ಪ್ಯಾರಚ್ಯೂಟ್ ಬಳಸಿ ಪಾರಾಗುವಲ್ಲಿ ಯಶಸ್ವಿಯಾದರು. ತರಪೇತಿ ಎಂಜಿನಿಯರ್ಗಳು ಸುಟ್ಟು ಭಸ್ಮವಾಗಿದ್ದರೆ, ಉಳಿದ ಮೂವರು ಅಧಿಕಾರಿಗಳು ತಲೆಗೆ ಪೆಟ್ಟು ಬಿದ್ದ ಪರಿಣಾಮ ಮೃತಪಟ್ಟಿದ್ದಾರೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications