ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಫ್ಯಾನು, ಎಸಿಗಳ ನಡುವೆ ...
ಬೆಳಿಗ್ಗೆ ಹಾಸಿಗೆಯಿಂದ ಏಳುತ್ತಲೇ ಸೆಕೆಯ ವರಾತ ಶುರುವಾಗುತ್ತದೆ. ರಾಜ್ಯದಲ್ಲಿ ಎಲ್ಲಿಯೂ ಇಪ್ಪತ್ತು ಡಿಗ್ರಿಗಿಂತ ಕಡಿಮೆ ಟೆಂಪರೇಚರ್ ಇರುವ ಸುದ್ದಿ ಬಂದಿಲ್ಲ .
ಬಿಸಿಲ ಕಾಲ ಶುರುವಾಯಿತು. ಗೋಳು ಹೊಯ್ಯಿಸಿಕೊಳ್ಳುತ್ತಾ, ಕೋಲ್ಡ್ ಕ್ರೀಂ, ಮಾಯಿಶ್ಚರೈಸರ್ಗಳ ಭರಾಟೆಯನ್ನು ಡ್ರೆಸ್ಸಿಂಗ್ ಟೇಬಲಿಗಿಳಿಸುತ್ತಾ ಬಿಸಿಲು ಬಂದಿದೆ. ಅಂತಿಂತಹುದಲ್ಲ . ಸುಡುಬಿಸಿಲು. ಏರು ಗತಿಯಲ್ಲಿ ಬಂದಿದೆ.
ಹವಾಮಾನ ಇಲಾಖೆಯವರು ಗುಲ್ಬರ್ಗಾದಲ್ಲಿ ಈಗಾಗಲೇ ಉಷ್ಣಾಂಶ 40ಕ್ಕೇರಿದೆ ಮಾರಾಯರೇ ಎಂದು ಹೇಳುತ್ತಿದ್ದಾರೆ.
ಮತ್ತೆ ಒಣ ಹವೆ ಎನ್ನುವುದಕ್ಕಿಂತ ಬರೀ ಸೆಕೆಯ ಕಾಟ ಮುಂದುವರೆಯಬಹುದು ಎನ್ನುವುದೇ ಸೂಕ್ತ. ಚಳಿಯ ಸುದಿ ಮಾತನಾಡುವ ಹಾಗಿಲ್ಲ. ಫ್ಯಾನು, ಎಸಿಗಳ ನಡುವೆ ಯುಗಾದಿಗೆ ಬಟ್ಟೆ ಕೊಳ್ಳುವುದನ್ನು ಮರೆತಿಲ್ಲ ತಾನೇ?
Comments
Story first published: Wednesday, March 21, 2001, 5:30 [IST]