ಹರ್ಭ-ಜ-ನ್ 29 ನಾಟೌ-ಟ್ ! ಸರ-ಣಿ ಗೆಲು-ವಿ-ನ ನಿರೀ-ಕ್ಷೆ-ಯ-ಲ್ಲಿ ಭಾರ-ತ
ಚೆನ್ನೈ : ಇ-ಪ್ಪ-ತ್ತ-ರ ಹರೆ-ಯ-ದ ಹರ್ಭ-ಜ-ನ್ ಸಿಂ-ಗ್ ಕಾಂಗ-ರೂ--ಗ-ಳ ಪಾಲಿ-ಗೆ ದುಃಸ್ವ-ಪ್ನ-ವಾ-ಗಿ-ದ್ದು, ಆಸ್ಟ್ರೇ-ಲಿ-ಯಾ-ದ 2ನೇ ಪಾ-ಳಿ-ಯಲ್ಲಿ 5 ವಿಕೆ-ಟ್ ಕಿತ್ತು ಹಾಕಿ-ದ-ರು. ಸೋಲಿ-ನ ಆತಂ-ಕ ಹೊತ್ತ ಆಸ್ಟ್ರೇ-ಲಿ-ಯಾ ನಾಯ-ಕ ಅಜೇ-ಯ-ರಾ-ಗಿ ಉ-ಳಿ-ದಿ--ದ್ದು, ಬಾಲಂ--ಗೋ-ಚಿಯ ಮೊದ-ಲ ಆಟ-ಗಾ-ರ ಗಿಲ್ಲೆ-ಸ್ಪಿ ಜೊತೆ-ಯ-ಲ್ಲಿ ಗುರು-ವಾ-ರ ಆಟ ಮುಂದುವರೆಸಲಿದ್ದಾರೆ. ಅಂತಿಮ ಟೆಸ್ಟ್‌ನ 4ನೇ ದಿನದಾಟ ಮುಗಿದಾಗ ಆಸ್ಟ್ರೇಲಿಯಾದ 2ನೇ ಪಾಳಿಯ ಸ್ಕೋರು 7 ವಿಕೆಟ್ ನಷ್ಟಕ್ಕೆ 241.
ಮೊದಲ ಪಾಳಿಯಲ್ಲಿ ಬುಧವಾರ 110 ರನ್ ಮುನ್ನಡೆ (ಬಹುತುಲೆ ಅಜೇಯ 21, ನೀಲೇಶ್ ಕುಲಕರ್ಣಿ 4) ಗಳಿಸಿದ ಭಾರತಕ್ಕೆ ಆಸ್ಟ್ರೇಲಿಯಾ ದಿಟ್ಟ ಉತ್ತರದೊಂದಿಗೇ ಆಟ ಪ್ರಾರಂಭಿಸಿತು. ಎಂದಿನ ಫಾರ್ಮ್ ಮೆರೆದ ಹೇಡನ್ ತಮ್ಮ ವೈಯಕ್ತಿಕ ಸ್ಕೋರು 35 ಆಗಿದ್ದಾಗ ನೀಲೇಶ್ ಕುಲಕರ್ಣಿ ಬೌಲಿಂಗ್‌ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ, ಜಹೀರ್ ಖಾನ್ ಹಿಡಿದ ಉತ್ತಮ ಕ್ಯಾಚ್‌ಗೆ ಬಲಿಯಾದರು. ಮೂರ-ನೇ ಆಟ-ಗಾ-ರ-ನಾ-ಗಿ ಬಡ್ತಿ ಪಡೆ-ದು ಬಂದ ಗಿಲ್‌ಕ್ರಿ-ಸ್ಟ್ 1 ರನ್ ಗಳಿ-ಸಿ ಹರ್ಭಜ-ನ್-ಗೆ ಎಲ್-ಬಿ-ಡ-ಬ್ಲ್ಯು ಆದ-ರು. ಭಾರ-ತ-ದ ಬೌಲ-ರ್-ಗ-ಳ-ನ್ನು ದಂಡಿ-ಸು-ತ್ತಿ-ದ್ದ ಸ್ಲೇಟ-ರ್ ಅರ್ಧ ಶ-ತ-ಕ-ಕ್ಕೆ 2 ರನ್ ಬೇಕಿ-ದ್ದಾ-ಗ ಹರ್ಭ-ಜ-ನ್ ಮೋಡಿ-ಗೆ ಮತ್ತೆ ದಂಡ ತೆತ್ತ-ರು.
ಲ್ಯಾಂಗ-ರ್ (21) ಹೆಚ್ಚು ಹೊತ್ತು ನಿಲ್ಲ-ಲಿ-ಲ್ಲ . ಬಹು-ತು-ಲೆ ಅವ-ರ ವಿಕೆ-ಟ್ ಕಿತ್ತ-ರು. ತಳ-ವೂ-ರಿ-ದಂ-ತೆ ತೋ-ರು-ತ್ತಿ-ದ್ದ ಮಾರ್ಕ್ ವಾ (57) ದ್ರಾವಿ-ಡ್ ಹಿಡಿ-ದ ಅ-ತ್ಯು-ತ್ತ-ವ ು ಕ್ಯಾಚ್-ಗೆ -ಔ-ಟಾ-ದ-ರು. ಅಲ್ಲಿ-ಗೆ ಕ್ರೀಸ್-ನ-ಲ್ಲಿ-ದ್ದ ಸ್ಟೀವ್ ಮೊಗ-ದ-ಲ್ಲಿ ಆತಂ-ಕ-ದ ಗೆ-ರೆ ಕಾಣು-ತ್ತಿ-ತ್ತು. ಶೂನ್ಯ ಸಂಪಾ-ದ-ನೆ ವೀರ ಪಾಟಿಂ-ಗ್ ಕಷ್ಟ ಪಟ್ಟು 11 ರನ್ ಗಳಿ-ಸಿ, ಹರ್ಭ-ಜ--ನ್ ಫ್ಲೈಟೆ-ಡ್ ಚೆಂಡಿ-ಗೆ ದಂಡ ತೆತ್ತ-ರು. ಹರ್ಭ-ಜ-ನ್ ಮೊನ-ಚು ಎಷ್ಟ-ರ -ಮ-ಟ್ಟಿ-ಗಿ-ತ್ತೆಂ-ದ-ರೆ, ದಿನ-ದ ಕೊನೆ ಎಸೆ-ತ-ದ-ಲ್ಲಿ ಸುಮಾ-ರು 60 ಡಿಗ್ರಿ-ಯ-ಷ್ಟು ತಿರು-ಗಿ-ದ ಚೆಂಡಿ-ನ ದಿ-ಕ್ಕು ಅರಿ-ಯ-ಲಾ-ರ-ದ -ಶೇ-ನ್ ವಾರ್ನ್ ಎಲ್-ಬಿ-ಡ-ಬ್ಯ್ಲು ಬಲೆ-ಗೆ ಬಿದ್ದ-ರು.
ಹೋರಾ-ಟ-ಗಾ-ರ ಸ್ಟೀವ್ 43 ರ-ನ್- ಗ-ಳಿಸಿದ್ದು, ಸೋ-ಲು ತಪ್ಪಿ-ಸಿ-ಕೊ-ಳ್ಳ-ಲು ಗುರು-ವಾ-ರ ಹೋರಾ-ಡ-ಲಿ-ದ್ದಾ-ರೆ. ಹರ್ಭ-ಜ-ನ್ ಸರ-ಣಿ-ಯ-ಲ್ಲಿ ಈವ-ರೆ-ಗೆ 29 ವಿಕೆ--ಟ್ ಬುಟ್ಟಿ-ಗೆ ಹಾಕಿ-ಕೊಂ-ಡಿ-ದ್ದಾ-ರೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications