Get Updates
Get notified of breaking news, exclusive insights, and must-see stories!

ಭೀಮಸೇನ್‌ ಜೋಶಿಗೆ ಉಸ್ತಾದ್‌ ಇನಾಯತ್‌ ಖಾನ್‌ ಪ್ರಶಸ್ತಿ

ಕೊಲ್ಕತ್ತಾ : ಉಸ್ತಾದ್‌ ಇನಾಯತ್‌ ಖಾನ್‌ ಹೆಸರಿನಲ್ಲಿ ಈ ಸಾಲಿನಿಂದ ನೀಡುತ್ತಿರುವ ಪ್ರಶಸ್ತಿಯನ್ನು ಪ್ರಸಿದ್ಧ ಹಿಂದೂಸ್ಥಾನೀ ಗಾಯಕ ಭೀಮಸೇನ ಜೋಶಿ ಮತ್ತು ಶೆಹನಾಯ್‌ ವಾದಕ ಬಿಸ್ಮಿಲ್ಲಾ ಖಾನ್‌ ಅವರಿಗೆ ನೀಡಲು ನಿರ್ಧರಿಸಲಾಗಿದೆ.

ಹೆಸರಾಂತ ಸಿತಾರ್‌ ವಾದಕರಾಗಿದ್ದ ದಿವಂಗತ ಉಸ್ತಾದ್‌ ಇನಾಯತ್‌ ಖಾನ್‌ ಅವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಉಸ್ತಾದ್‌ ಇನಾಯತ್‌ ಖಾನ್‌ ಸಂಗೀತ ಪ್ರತಿಷ್ಠಾನ ಸ್ಥಾಪಿಸಿರುವ ಈ ಪ್ರಶಸ್ತಿ , ಒಂದು ಲಕ್ಷ ರೂಪಾಯಿ ನಗದು ಬಹುಮಾನವನ್ನು ಹೊಂದಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್‌ 23ರಂದು ನಡೆಯಲಿದ್ದು , ರಾಜ್ಯಪಾಲ ವೀರೇನ್‌ ಜೆ ಷಾ ಅವರು ಪ್ರಶಸ್ತಿ ನೀಡಲಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+