Get Updates
Get notified of breaking news, exclusive insights, and must-see stories!

ಗುಲ್ಬರ್ಗಾ ಜಿಲ್ಲೆಯಲ್ಲಿ 19 ಪೋಲಿಯೋ ಪ್ರಕರಣ ಪತ್ತೆ

ಗುಲ್ಬರ್ಗಾ : ಪಲ್ಸ್‌ ಪೋಲಿಯೋ ಕಾರ್ಯಕ್ರಮಗಳ ಮೂಲಕ ಭಾರತದಲ್ಲಿ ಪೋಲಿಯೋದ ಸಂಪೂರ್ಣ ನಿವಾರಣೆ ಎಂದು ಸರ್ಕಾರದ ಅಂಕಿ ಅಂಶಗಳು ಒಂದೆಡೆ ಹೇಳುತ್ತಿದ್ದರೆ, ಇತ್ತ ಗುಲ್ಬರ್ಗಾ ಜಿಲ್ಲೆಯಲ್ಲಿ 19 ಪೋಲಿಯೋ ಪ್ರಕರಣಗಳು ವರದಿಯಾಗಿವೆ.

ಗುಲ್ಬರ್ಗಾ ನಗರದಲ್ಲಿಯೇ 7 ಪೋಲಿಯೋ ಪ್ರಕರಣಗಳು ದಾಖಲಾಗಿದ್ದರೆ, ಯಾದಗೀರ್‌ ಹಾಗೂ ಶಹಾಪುರ್‌ ಪಟ್ಟಣಗಳಲ್ಲಿ ತಲಾ 6 ಪ್ರಕರಣಗಳು ವರದಿಯಾಗಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಹೊಸ ಪೋಲಿಯೋ ಪ್ರಕರಣಗಳ ವರದಿಯಿಂದಾಗಿ, ಮೂರು ದಿನಗಳ ಪಲ್ಸ್‌ ಪೋಲಿಯೋ ಆಂದೋಲನವನ್ನು ಮಂಗಳವಾರದಿಂದ ಜಿಲ್ಲಾಧಿಕಾರ ಪ್ರಾರಂಭಿಸಿದೆ. ಮನೆ ಮನೆಗೂ ತೆರಳುವ ಆರೋಗ್ಯ ಕಾರ್ಯಕರ್ತರು 5 ವರ್ಷಗಳೊಳಗಿನ ಮಕ್ಕಳಿಗೆ ಪೋಲಿಯೋ ಹನಿಗಳನ್ನು ಉಣಿಸುವರು ಎಂದು ಮೂಲಗಳು ಹೇಳಿವೆ.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+