ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

42 ದಿನಗಳ ನಂತರ ಕೈಗಾದಲ್ಲಿ ಮತ್ತೆ ವಿದ್ಯುತ್‌ ಉತ್ಪಾದನೆ ಆರಂಭ

By Staff
|
Google Oneindia Kannada News

ಕಾರವಾರ : ಕೈಗಾ ಅಣು ವಿದ್ಯುತ್‌ ಸ್ಥಾವರ 42 ದಿನಗಳ ನಂತರ ಸೋಮವಾರದಂದು ಮತ್ತೆ ಕಾರ್ಯಾರಂಭ ಮಾಡಿದೆ ಎಂದು ಸ್ಟೇಷನ್‌ ಡೈರೆಕ್ಟರ್‌ ಎನ್‌. ರಾಜಸಭಾಯ್‌ ಹೇಳಿದ್ದಾರೆ.

ಸೋಮವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಾ ಅವರು, ದಕ್ಷಿಣ ವಿದ್ಯುತ್‌ ಜಾಲದಲ್ಲಿನ ಏರು ಪೇರುಗಳಿಂದ ಉಂಟಾದ ಟರ್ಬೈನ್‌ ತೊಂದರೆಯಿಂದ ಕೈಗಾ ಸ್ಥಾವರ ವಿದ್ಯುತ್‌ ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು. ಟರ್ಬೈನ್‌ನಲ್ಲಿ ಬ್ಲೇಡು ಹಾನಿಗೊಳಗಾಗಿದ್ದು, ಈಗ ಅವುಗಳನ್ನು ಸರಿಪಡಿಸಲಾಗಿದೆ ಎಂದು ಹೇಳಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X