Get Updates
Get notified of breaking news, exclusive insights, and must-see stories!

ಹೋಳಿ ಆಚರಣೆಗೆ ಬೆಂಗಳೂರು ಪೊಲೀಸರಿಂದಕಾಲದ ಸಂಕೋಲೆ

ಬೆಂಗಳೂರು : ನಗರದಲ್ಲಿ ಹೋಳಿ ಆಚರಣೆಯಿಂದ ನಾಗರಿಕರಿಗೆ ಆಗುವ ತೊಂದರೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಈ ವರ್ಷ ಸಾರ್ವಜನಿಕವಾಗಿ ಹೋಳಿ ಆಚರಣೆಯನ್ನು ಬೆಳಿಗ್ಗೆ ಆರರಿಂದ ಸಂಜೆ ಆರು ಗಂಟೆಯವರೆಗೆ ಸೀಮಿತಗೊಳಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಟಿ. ಮಡಿಯಾಳ್‌ ಹೇಳಿದ್ದಾರೆ.

ಈ ನಿಬಂಧನೆ ಹೋಳಿ ಪ್ರಯುಕ್ತ ಸಾರ್ವಜನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವವರಿಗೆ ಮಾತ್ರ ಅನ್ವಯಿಸುತ್ತದೆಯೇ ಹೊರತು ತಮ್ಮ ಮನೆಯಾಳಗೇ ಹೋಳಿ ಆಚರಿಸುವವರಿಗಲ್ಲ . ಸಾರ್ವಜನಿಕ ಹೋಳಿಯಾಟದಲ್ಲಿ ಮಹಿಳೆಯರಿಗೆ ಮತ್ತು ನಾಗರಿಕರಿಗೆ ಯಾವುದೇ ತೊಂದರೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಮಡಿಯಾಳ್‌ ಎಚ್ಚರಿಸಿದ್ದಾರೆ.

ಬಲವಂತವಾಗಿ ಯಾವುದೇ ವ್ಯಕ್ತಿಯ ಮೇಲೆ ಬಣ್ಣ ಎರಚಿದರೆ ಅದು ಕಾನೂನು ಉಲ್ಲಂಘನೆಯಾಗುತ್ತದೆ. ಆದ್ದರಿಂದ ನಗರದಲ್ಲಿ ಯಾವುದೇ ತೊಂದರೆಗಳಿಗೆ ಅವಕಾಶ ಕೊಡದೆ, ಶಾಂತ ರೀತಿಯಲ್ಲಿ ಹಬ್ಬ ಆಚರಿಸುವಂತೆ ಸಾರ್ವಜನಿಕರಲ್ಲಿ ಮಡಿಯಾಳ್‌ ಮನವಿ ಮಾಡಿಕೊಂಡಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+