ಮಾ.15 ರಿಂದ ದಕ್ಷಿಣ ಕರ್ನಾಟಕದ 6 ಜಿಲ್ಲೆಯಲ್ಲಿ ಸ್ಟಾರ್ ಟಿವಿ ಇಲ್ಲ
ಬೆಂಗಳೂರು : ದಕ್ಷಿಣ ಕರ್ನಾಟಕದ ಆರು ಜಿಲ್ಲೆಗಳ ಕೇಬಲ್ ನಿರ್ವಹಣಾಕಾರರು ಸ್ಟಾರ್ ಚಾನೆಲ್ಗಳ ಚಂದಾ ಹಣ ಏರಿಕೆಯನ್ನು ವಿರೋಧಿಸಿ ಸ್ಟಾರ್ ಟಿವಿ ಚಾನೆಲ್ಗಳ ಪ್ರಸಾರವನ್ನು ಮಾರ್ಚ್ 15 ರಿಂದ ನಿಲ್ಲಿಸಲು ನಿರ್ಧರಿಸಿದ್ದಾರೆ.
ಸ್ಟಾರ್ ಟಿವಿ ಚಾನೆಲ್ ಬಳೆಕದಾರರು ತೆರಬೇಕಾದ ಹಣವನ್ನು 24.75 ರೂಪಾಯಿಯಿಂದ 31 ರೂಪಾಯಿಗೆ ಏರಿಸಿದ್ದು , ಇದು ಬಳಕೆದಾರರಿಗೆ ಹೊರೆಯಾಗಲಿದೆ. ಆದ್ದರಿಂದ ಸ್ಟಾರ್ ಟಿವಿ ಚಾನೆಲ್ಗಳ ಪ್ರಸಾರವನ್ನು ಮಾರ್ಚ್ 15ರಿಂದ ಚಿಕ್ಕಮಗಳೂರು, ಹಾಸನ, ಉಡುಪಿ, ಶಿವಮೊಗ್ಗ , ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ನಿಲ್ಲಿಸಲು ನಿರ್ಧರಿಸಲಾಗಿದೆ ಎಂದು ಕೇಬಲ್ ನಿರ್ವಹಣಾಕಾರರ ಸಂಘದ ವಕ್ತಾರ ಎಸ್. ಆರ್. ಶ್ರೀಧರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಸ್ಟಾರ್ ಟಿವಿಯು ಏಕ ಪಕ್ಷೀಯವಾಗಿ ಪ್ರಸಾರ ದರವನ್ನು ಶೇ 30ರಿಂದ ಶೇ 50ಕ್ಕೇರಿಸಿದೆ ಎಂದು ಆಪಾದಿಸಿದ ಶ್ರೀಧರ್, ತಮ್ಮ ಪ್ರಸಾರ ವಲಯದಲ್ಲಿ ಕೇವರ ಶೇ 10 ರಷ್ಟು ಬಳಕೆದಾರರು ಮಾತ್ರ ಸ್ಟಾರ್ ಟಿವಿ ಚಾನೆಲ್ನ ಚಂದಾದಾರರಾಗಿರುವುದರಿಂದ ಸ್ಟಾರ್ ಟಿವಿ ಪ್ರಸಾರವನ್ನು ನಿಲ್ಲಿಸಲು ನಿಲ್ಲಿಸಲಿದ್ದೇವೆ. ಈ ಚಾನೆಲ್ಗೆ ಬದಲಾಗಿ ಬೇರೆ ಜನಪ್ರಿಯ ಚಾನೆಲ್ಗಳನ್ನು ನೀಡಲಾಗುವುದು ಅಥವ ಬಳಕೆದಾರರಿಂದ ಕಡಿಮೆ ಹಣ ಪಡೆಯಲಾಗುವುದು ಎಂದು ಅವರು ಹೇಳಿದರು.
(ಯುಎನ್ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications