ಹನುಮನ ನೋಡಿದಿರಾ .. ಪಾಂಡಿಚೇರಿಹನುಮನಿಗೆ ಐದು ಮುಖ
ಚೆನ್ನೈ : ಐದು ಮುಖಗಳ ಹನುಮಂತನ ದೇವಸ್ಥಾನ ಪಾಂಡಿಚೇರಿಯಲ್ಲಿ ನಿರ್ಮಾಣವಾಗುತ್ತಿದೆ.
ಪುರಾಣದಲ್ಲಿ ಪಾಂಡಿಚೇರಿಗೂ ಹನುಂತನಿಗೂ ಸಂಬಂಧವಿರುವುದರಿಂದ ಅಲ್ಲಿನ ಜಯ ಮಾರುತಿ ಖಾಸಗಿ ಸೇವಾ ಟ್ರಸ್ಟ್ ಈವರೆಗೆ ದೇಶದಲ್ಲೆಲ್ಲೂ ಇಲ್ಲದಂತಹ ಪಂಚಮುಖೀ ವಿಗ್ರಹವನ್ನು ಪಪ್ಪಂಚವಾಡಿಯಲ್ಲಿ ಸ್ಥಾಪಿಸಲು ನಿರ್ಧರಿಸಿದೆ. ಪಾಂಡಿಚೇರಿಯಲ್ಲಿ ಋಷಿಗಳು ತಪಸ್ಸನ್ನಾಚರಿಸಿ ಸಿದ್ಧರಾದ ಸ್ಥಳವಾದ್ದರಿಂದ ಪಂಚಮುಖೀ ಹನುಮಾನ್ ವಿಗ್ರಹ ಸ್ಥಾಪನೆಗೆ ಪಾಂಡಿಚೇರಿಯನ್ನು ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್ನ ಸ್ಥಾಪಕ ಎಸ್. ರಮಣಿ ಅಣ್ಣ ಹೇಳಿದ್ದಾರೆ.
ಟ್ರಸ್ಟ್ನ ಇನ್ನೊಬ್ಬ ಸದಸ್ಯನಿಗೆ ಸೇರಿದ್ದ ಐದು ಎಕರೆ ಜಾಗದಲ್ಲಿ ರಮಣಿ ಅವರಿಗೆ ದೈವಿಕ ಆಜ್ಞೆಯಾಂದು ಅನುಭವಕ್ಕೆ ಬಂದಿರುವುದರಿಂದ ದೇವಸ್ಥಾನ ಕಟ್ಟಲು ಉತ್ಸುಕರಾಗಿರುವುದಾಗಿ ಅವರು ಹೇಳಿದರು.
36 ಅಡಿ ಎತ್ತರ ಇರುವ ಈ ಹನುಮಾನ್ ವಿಗ್ರಹ ಆಂಜನೇಯನ ಐದು ಅವತಾರಗಳನ್ನು ಬಿಂಬಿಸುವ ಪಂಚಮುಖವನ್ನೊಳಗೊಂಡಿರುತ್ತದೆ. ಪಾಂಡಿಚೇರಿಯ ತಿಂಡಿವಾನಮ್ ಹೈವೇಯ ಬಳಿ ದೇವಸ್ಥಾನ ನಿರ್ಮಾಣವಾಗುತ್ತಿದೆ. ಶಾಲೆ, ಅನ್ನದಾನ ಕೇಂದ್ರ, ವೇದ ಪಾಠಶಾಲೆಗಳೊಂದಿಗೆ, ಬರುವ ವರ್ಷದ ಏಪ್ರಿಲ್ನಲ್ಲಿ ದೇವಸ್ಥಾನ ಉದ್ಘಾಟನೆಗೊಳ್ಳಲಿದೆ.
(ಯುಎನ್ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications