ಹೋಳಿ ಬಂದಿದೆ - ಹುಣ್ಣಿಮೆಯಾಂದಿಗೆ
ಇಯರೆಂಡ್ನ ತರಾತುರಿ, ಹಳೇ ರೆಕಾರ್ಡ್ಗಳು, ಪೇಪರ್ ಫೈಲುಗಳ ಧೂಳು...ಅಂದ ಹಾಗೆ ಈಗೀಗ ಹಳೇ ಫೈಲುಗಳ ರಾಶಿ ಎಲ್ಲ ಆಫೀಸಿನಲ್ಲೂ ಇರುವುದಿಲ್ಲ. ಎಲ್ಲ ಮಾಹಿತಿ, ದಾಖಲೆಗಳನ್ನೂ ಕಂಪ್ಯೂಟರ್ ನುಂಗಿಟ್ಟುಕೊಂಡಿರುತ್ತದೆ.
ಹೋಳಿ ಬರ್ತಾ ಇದೆ. ಕಾಲೇಜು ಮುಗಿದು ಪರೀಕ್ಷೆಗಳ ಸಾಲು ಭಯ ಬರುತ್ತಿರುವಂತೆಯೇ ಕಾಲೇಜಿನ ಕೊನೆಯ ಮಜಾ ಎಂಬಂತೆ, ರೇಗಿಸಲು ಕಾಡಿಸಲು, ಸುಮ್ಮನೇ ಜಗಳವಾಡಲು ಹೋಳಿ ಬಂದಿದೆ - ಹುಣ್ಣಿಮೆಯಾಂದಿಗೆ. ದುಂಡು ಚಂದ್ರಮನ ಬೆಳ್ಳಿ ಬೆಳಕಿನೊಂದಿಗೆ.
ತುಂಬಾ ರಂಗಿನ ಪುಡಿಗಳು ಅಂಗಡಿಗಳಿಗೇ ಬಣ್ಣ ಹಚ್ಚಿವೆ. ಅವತ್ತು ಆದಷ್ಟು ಮಸುಕಾಗಿರುವ ಹಳೆಯ ಡ್ರೆಸ್ ಹಾಕಿಕೊಂಡು ಹೋಗಬೇಕು ಅಂತ ಹುಡುಗಿಯರೆಲ್ಲಾ ಬಸ್ಸಿನಲ್ಲಿ ಬಸ್ಸ್ಟಾಂಡ್ನಲ್ಲಿ ಆಗಲೇ ಲೆಕ್ಕಾಚಾರಗಳನ್ನು ಹಾಕಿಕೊಂಡಿದ್ದಾರೆ.
ನಡುವೆ ಬಿಸಿಲು ಸಾಗುತ್ತಿದೆ, ಮಳೆಗಾಲದಲ್ಲಿ ಮೂಲೆ ಸೇರಿದ ಕೊಡೆಯನರಳಿಸಿ. ಕುಡಿಯುವ ನೀರಿಗೆ ಮೈಲುಗಟ್ಟಲೆ ನಡೆಯೆನ್ನುವ ಬಿಸಿಲು ಸದ್ಯಕ್ಕಿನ್ನೂ ಕ್ರೂರಿಯಾದ ಸುದ್ದಿ ಬಂದಿಲ್ಲ. ಬಾರದಿರಲಿ.
ಮಂಗಳವಾರ ರಾಜ್ಯಾದ್ಯಂತ ಒಣಹವೆ ಮುಂದುವರಿದಿದೆ. ನಾಳೆ ನಾಳಿದ್ದೂ ಇದೇ ಪರಿಸ್ಥಿತಿ ಅನ್ನುತ್ತಿದೆ ಹವಾಮಾನ ಇಲಾಖೆಯ ವರದಿ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications