ವಿದೇಶಿ ಬಂಡವಾಳ ಮಿತಿ ಶೇ. 40 ರಿಂದ ಶೇ. 49 ಕ್ಕೆ ಏರಿಕೆ
ನವದೆಹಲಿ : ಆರ್ಥಿಕ ಕ್ಷೇತ್ರ ಮತ್ತು ಬಂಡವಾಳ ಮಾರುಕಟ್ಟೆ ಸುಧಾರಣಾ ನೀತಿಯನ್ನು ಮುಂದುವರಿಸುವ ಉದ್ದೇಶದಿಂದ ಈ ಸಾಲಿನ ಬಜೆಟ್ನಲ್ಲಿ ವಿದೇಶಿ ಬಂಡವಾಳ ಹೂಡಿಕೆಯ ಮಿತಿಯನ್ನು ಹೆಚ್ಚಿಸಲಾಗಿದೆ.
ಸಾಂಘಿಕ ಬಂಡವಾಳ ಹೂಡಿಕೆದಾರರ (ಪೋರ್ಟ್ಫೋಲಿಯೋ ಇನ್ವೆಸ್ಟ್ಮೆಂಟ್ ರೂಟ್) ಬಂಡವಾಳ ಹೂಡಿಕೆ ಮಿತಿಯನ್ನು ಶೇ 40ರಿಂದ 49ಕ್ಕೆ ಏರಿಸಲಾಗಿದೆ. ವಿದೇಶಿ ಬಂಡವಾಳದಾರರಿಗೆ ಕನಿಷ್ಠ 50 ಮಿಲಿಯನ್ ಡಾಲರ್ ವಿದೇಶಿ ಬಂಡವಾಳ ಹೂಡಲು ಅನುಮತಿ ನೀಡಲಾಗಿದೆ.
ಇನ್ನು ಮುಂದೆ ಎಡಿಆರ್ ಎಸ್ ಮತ್ತು ಜಿಡಿಆರ್ಎಸ್ಗಳನ್ನು ವಿತರಿಸಿರುವ ವಿದೇಶೀ ಕಂಪೆನಿಗಳು ಶೇ. ನೂರರಷ್ಟು ಬಂಡವಾಳ ಹೂಡಬಹುದು. ಎಡಿಆರ್ ಮತ್ತು ಜಿಡಿಆರ್ ಗಳನ್ನು ನೀಡಿರುವ ಭಾರತೀಯ ಕಂಪೆನಿಗಳು ನೂರು ಮಿಲಿಯನ್ ಡಾಲರ್ ವರೆಗಿನ ಅಥವ ಅವುಗಳು ರಫ್ತು ಪ್ರಮಾಣದ ಹತ್ತು ಪಟ್ಟಿನಷ್ಟು ಹೆಚ್ಚಿನ ಮುಖ ಬೆಲೆಯ ವಿದೇಶೀ ಷೇರ್ಗಳನ್ನು ಕೊಳ್ಳಬಹುದು. ಭಾರತೀಯ ಕಂಪೆನಿಗಳನ್ನು ವಿದೇಶೀ ಸ್ಟಾಕ್ ಎಕ್ಸ್ಚೇಂಜ್ ಲಿಸ್ಟ್ನಲ್ಲಿ (ಎಡಿಆರ್ ಹಾಗೂ ಜಿಡಿಆರ್ಗಳನ್ನು ಪ್ರಾಯೋಜಿಸುವ ಮೂಲಕ)ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗುವುದು . ಈ ಸೌಲಭ್ಯ ಎಲ್ಲ ವಿಭಾಗಗಳ ಷೇರುದಾರರಿಗೂ ಅನ್ವಯಿಸುವುದು.
(ಪಿಟಿಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications