ವಾರ್ನ್ಗೆ ಗಂಗೂಲಿ ಬಲಿ : ಭಾರತದ ಲಂಚ್ ಸ್ಕೋರು 64/4
ಮುಂಬಯಿ : ರಮೇಶ್, ಶಿವಸುಂದರ್ ದಾಸ್, ದ್ರಾವಿಡ್ ಹಾಗೂ ಗಂಗೂಲಿ ಪೆವಿಲಿಯನ್ಗೆ. ಈ ನಾಲ್ವರ ಪೈಕಿ ಯಾರೂ 20ರ ಗಡಿ ದಾಟಲಿಲ್ಲ. 19 ರನ್ ಹೊಡೆದಿರುವ ತೆಂಡೂಲ್ಕರ್ ಹಾಗೂ 6 ರನ್ ಗಳಿಸಿರುವ ವಿವಿಎಸ್ ಲಕ್ಷ್ಮಣ್ ಈಗ ಕ್ರೀಸ್ನಲ್ಲಿದ್ದಾರೆ. ಕಾಂಗರೂಗಳ ವಿರುದ್ಧ ಭಾರತದ ಮೊದಲ ಟೆಸ್ಟ್ನ ಮೊದಲ ದಿನದ ಲಂಚ್ ವಿರಾಮದ ಸ್ಕೋರು ಇದು. ಭಾರತ 64ಕ್ಕೆ 4. ಟಾಸ್ ಸೋತ ಭಾರತ ಮೊದಲ ಇನ್ನಿಂಗ್ಸ್ ಬ್ಯಾಂಟಿಂಗ್ನಲ್ಲಿ ತಿಣುಕಾಡುತ್ತಿದೆ.
ರಮೇಶ್ 2 (ಕಾಟ್ ಗಿಲ್ಕ್ರಿಸ್ಟ್ ಬೌಲ್ಡ್ ಮೆಕ್ಗ್ರಾತ್), ದ್ರಾವಿಡ್ 9(ಕಾಟ್ ಗಿಲ್ಕ್ರಿಸ್ಟ್ ಬೌಲ್ಡ್ ಡೇಮಿಯನ್ ಫ್ಲೆಮಿಂಗ್), ದಾಸ್ 14(ಕಾಟ್ ಮೇಥ್ಯೂ ಹೇಡನ್ ಬೌಲ್ಡ್ ಗಿಲ್ಲೆಸ್ಪಿ) ಹಾಗೂ ಗಂಗೂಲಿ 8 (ಕಾಟ್ ಮ್ಯಾಥ್ಯೂ ಹೇಡನ್ ಬೌಲ್ಡ್ ಶೇನ್ ವಾರ್ನ್).
ಭಾರತದ ನಿರೀಕ್ಷೆಗೆ ಕೊಡಲಿ ಪೆಟ್ಟು ಬಿದ್ದಿದ್ದು, ಸಚಿನ್ ಹಾಗೂ ಲಕ್ಷ್ಮಣ್ ಮೇಲೆ ಭಾರೀ ಜವಾಬ್ದಾರಿ ಬಿದ್ದಿದೆ. ಆಸ್ಟ್ಟ್ರೆಲಿಯನ್ನರ ಈ ಆರಂಭ ಟೆಸ್ಟ್ ಡ್ರಾ ಆಗುವ ಸಾಧ್ಯತೆಗಳನ್ನು ಕಡಿಮೆ ಮಾಡಿದ್ದು, ಪಂದ್ಯ ಕುತೂಹಲ ತಿರುವು ಕಂಡಿದೆ.
(ಸುದ್ದಿ ಸಂಸ್ಥೆಗಳು)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications