ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ನಿಮ್ಮ ಜೀವನದ ತಿರುವು ನಿಮ್ಮ ಎದುರು ಬಂದು ನಿಂತಿದೆ. ಇಂದು ನೀವು ಗೆದ್ದರೆ ಸದ್ಯಕ್ಕೆ ಮತ್ತೆಂದೂ ಇಂತಹ ಕಿರಿಕಿರಿಯ ಸಂದರ್ಭ ಎದುರಾಗುವುದಿಲ್ಲ. ಅತಿಯಾದ ಆತ್ಮ ವಿಶ್ವಾಸ ಮತ್ತು ಧೈರ್ಯವಿದ್ದರೆ ಸಾಕು.ವೃಷಭ :ಭಾವನಾತ್ಮಕವಾಗಿ ನಿಮಗೆ ಅನುಕೂಲದ ದಿನವಿದು. ನಿಮಗೆ ಅಗತ್ಯವಿರುವ ಹಣಕಾಸಿನ ವ್ಯವಸ್ಥೆಯನ್ನು ಮಾಡಿಕೊಳ್ಳುವುದಕ್ಕೆ ಕಷ್ಟವಾಗಬಹುದು. ಪ್ರೀತಿ ಪ್ರೇಮ ವಿಚಾರದಲ್ಲಿ ತೀರಾ ಭಿನ್ನವಾದ ಮಾತುಕತೆಯತ್ತ ಒಲವು ತೋರಿಸುತ್ತೀರಿ.
ಮಿಥುನ : ಕೋರ್ಟ್ ವ್ಯವಹಾರಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಮನೆಯವರೊಂದಿಗಿನ ಮಾತುಕತೆಯಿಂದ ಖುಷಿಯಾಗಿರುತ್ತೀರಿ. ಬಂಧುಗಳ ಆಗಮನ ಮತ್ತಷ್ಟು ಉಲ್ಲಾಸ ತರಬಹುದು.
ಕಟಕ : ಹೊಸ ಗೆಳೆಯರೊಂದಿಗೆ ಬೆರೆಯುವ ಕಾಲ ಬಂದಿದೆ. ಸಣ್ಣ ಪುಟ್ಟ ಗಲಾಟೆಗಳಿಂದ ಮನಸ್ಸು ರೋಸಿ ಹೋಗಿದೆ ಅಂತ ಗೆಳೆಯರೊಂದಿಗೆ ಮುನಿಸು ಬೇಡ. ಎಲ್ಲವೂ ಸರಿಹೋಗುವ ಕಾಲ ಬಂದಾಗ ಮುಖ ತಿರುಗಿಸುವುದೇ ?
ಸಿಂಹ : ಸಾಧನೆಯ ದೊಡ್ಡ ಕನಸಿನ ಮುಂದೆ ನೀವು ಇಂದಿನ ವಾಸ್ತವವನ್ನು ಮರೆಯಬೇಡಿ. ಹಾಗಾದಲ್ಲಿ ಮುಂದೆ ನೊಂದುಕೊಳ್ಳಬೇಕಾದೀತು. ಆದರೂ ನಿಮ್ಮ ಬಳಿ ಸಾಮರ್ಥ್ಯ ಇದೆ. ಅವಸರ ಬೇಡ.
ಕನ್ಯಾ : ಕೌಟುಂಬಿಕ ವಿಚಾರ ನಿಮ್ಮ ಯೋಚನೆಯ ತುಂಬಾ ಮುತ್ತಿಕೊಂಡಿರುತ್ತದೆ. ಸಾಹಸ ಯಾತ್ರೆಯ ಯೋಚನೆ, ಪ್ರಯಾಣದ ಕನಸು ಸದ್ಯದಲ್ಲಿಯೇ ನನಸಾಗುವುದು.
ತುಲಾ : ವೃತ್ತಿ ಕ್ಷೇತ್ರದಲ್ಲಿ ನೀವು ಸೋಲುತ್ತಿದ್ದೀರಿ ಎಂಬ ಹೆದರಿಕೆ ಬೇಡ. ನಿಮಗಿಷ್ಟವಾದ ಹವ್ಯಾಸಗಳ ಕೈಬಿಟ್ಟರೆ ಮತ್ತೆ ನೊಂದುಕೊಳ್ಳುತ್ತೀರಿ.
ವೃಶ್ಚಿಕ : ಮುಖ ಊದಿಸಿಕೊಂಡು ಕುಳಿತು ಸಮಯ ಹಾಳು ಮಾಡುವುದು ಯಾಕೆ ? ಇದೊಂದೇ ಬಾರಿ ಉದಾರವಾಗಿ ಕ್ಷ ಮಿಸಿಬಿಡಬಾರದಾ ? ಮನೆ ಮಂದಿಯಾಂದಿಗೆ ಕಳೆದ ಉಲ್ಲಾಸದ ಕ್ಷಣಗಳ ಗುಂಗಿನಲ್ಲಿರುತ್ತೀರಿ.
ಧನಸ್ಸು : ತಕ್ಷಣದ ನೆಮ್ಮದಿ ಬೇಡ ಅಂತ ಹೇಳಿ ದುಡಿತವನ್ನೇ ಮುಂದುವರೆಸುತ್ತಿರುವ ನಿಮಗೆ ವಿಶ್ರಾಂತಿಯ ಅಗತ್ಯವಿದೆ. ಆರೋಗ್ಯದತ್ತ ಗಮನವಿರಲಿ.
ಮಕರ : ಕನಸುಗಳು, ಯೋಚನೆಗಳು, ಏನೇನೋ ಪ್ಲಾನ್‌ಗಳು ಎಲ್ಲದಕ್ಕೂ ಮುಂಚೆ ಆರೋಗ್ಯ ಮುಖ್ಯ ತಾನೇ ?
ಕುಂಭ : ನಿಮ್ಮೊಡನೆ ಇವತ್ತು ಗೆಳೆಯರ ಹಿಂಡೇ ಇರಬಹುದು. ಜೇಬು ಖಾಲಿ ಎಂದೇ ಲೆಕ್ಕ ಬಿಡಿ. ಆದರೂ ಎಲ್ಲರೂ ನಿಮ್ಮ ಆಪ್ತ ಗೆಳೆಯರೇ ಆದ್ದರಿಂದ ಬೇಜಾರು ಬೇಡ.
ಮೀನ : ನಿಮಗೆ ವ್ಯವಹಾರದಲ್ಲಿಯೇ ಆಸಕ್ತಿ ಆದ್ದರಿಂದ ಮನೆ ಮಂದಿಯಾಂದಿಗೆ ಆರಾಮ್ ಸೇ ಇರುವುದು ಸಾಧ್ಯವಾಗುವುದಿಲ್ಲ. ರಜೆಯ ಮಜಾಕ್ಕೆ ಯಾವುದೇ ಅಡ್ಡಿ ಬಾರದು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications