ಬೆಂಗಳೂರ್- ಸಿಂಗಪೂರ್- ಬೆಂಗಳೂರ್ಗೆ ಕೇವಲ 18,150 ರುಪಾಯಿ
ಬೆಂಗಳೂರು : ಬೇಸಿಗೆಯ ವಿಶೇಷವಾಗಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮೂರು ಹೊಸ ಪ್ರವಾಸ ಏರ್ಪಡಿಸಿ, ದಕ್ಷಿಣ ಭಾರತ ದರ್ಶನ ಮಾಡಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದರೆ, ಇಂಡಿಯನ್ ಏರ್ಲೈನ್ಸ್ ಕನ್ನಡಿಗರಿಗೆ ರಿಯಾಯಿತಿ ದರದಲ್ಲಿ ಸಿಂಗಪೂರ್ ತೋರಿಸಲು ಸಜ್ಜಾಗಿದೆ.
ಕೇವಲ ಹದಿನೆಂಟು ಸಾವಿರದ ನೂರೈವತ್ತು ರುಪಾಯಿ ನೀಡಿ ಬೆಂಗಳೂರಿನಿಂದ ಸಿಂಗಪೂರ್ಗೆ ಹೋಗಿ ಸುತ್ತಾಡಿ, ಆನಂದಿಸಿ ಮತ್ತೆ ಬೆಂಗಳೂರ್ಗೇ ಮರಳುವ ಅವಕಾಶ ಈಗ ಲಭ್ಯ. ಈ ವಿಶೇಷ ರಿಯಾಯಿತಿ ದರ ಯೋಜನೆ ಇಂದಿನಿಂದ (15-02-2001) ಆರಂಭವಾಗಿದೆ. ಇದಕ್ಕೆ ಕೆಲವು ಷರತ್ತುಗಳೂ ಅನ್ವಯಿಸುತ್ತವೆ ( ಮೂರು ತಿಂಗಳು ಮಾತ್ರ) ಎಂದೂ ಏರ್ಲೈನ್ಸ್ ಪ್ರಕಟಣೆ ತಿಳಿಸಿದೆ.
ಬೆಂಗಳೂರಿನಿಂದ ಸಿಂಗಪೂರ್ಗೆ (ಹೋಗಲು ಮಾತ್ರ) ಇಂಡಿಯನ್ ಏರ್ಲೈನ್ಸ್ ವಿಧಿಸಿರುವ ದರ 14,450 ರುಪಾಯಿ. ಬೆಂಗಳೂರು - ಸಿಂಗಪೂರ್- ಬೆಂಗಳೂರು ಟಿಕೆಟ್ ಕೊಂಡರೆ ಬಹುತೇಕ ಹತ್ತು ಸಾವಿರ ರುಪಾಯಿ ಉಳಿತಾಯ.
ಸಿಂಗಪೂರ್ ದರ್ಶನ ಮಾಡ ಬಯಸುವ ಪ್ರವಾಸಿಗರಿಗೆ, ಭಾರತೀಯ ಆತಿಥ್ಯ ಪರಂಪರೆಯಾಂದಿಗೆ ಪ್ರಯಾಣಿಸಲು ಬನ್ನಿ ಎಂದು ಕರೆ ನೀಡಿರುವ ಇಂಡಿಯನ್ ಏರ್ಲೈನ್ಸ್ ಬೆಂಗಳೂರು - ಸಿಂಗಪೂರ್ಗೆ ವಾರದಲ್ಲಿ ಮೂರು ದಿನ ಈ ಸೇವೆಯನ್ನು ನೀಡಲಿದೆ.
ಹೆಚ್ಚಿನ ವಿವರಗಳನ್ನು ಇಂಡಿಯನ್ ಏರ್ಲೈನ್ಸ್ ಕಚೇರಿಗಳಿಂದ (91-080-141)ಅಥವಾ ಅಂಗೀಕೃತ ಏಜೆನ್ಸಿಗಳಿಂದ ಪಡೆಯಬಹುದು.
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications