Get Updates
Get notified of breaking news, exclusive insights, and must-see stories!

ವಿಪ್ರೋದಿಂದ ಗುಜರಾತ್‌ ಪರಿಹಾರ ಕಾರ್ಯಗಳಿಗೆ 2 ಕೋಟಿ ರು.

ಬೆಂಗಳೂರು : ಸಿಲಿಕಾನ್‌ ವ್ಯಾಲಿಯ ಹೆಮ್ಮೆಯ ಗೋಪುರಗಳಲ್ಲೊಂದಾದ ವಿಪ್ರೋ ಹಾಗೂ ಅದರ ಉದ್ಯೋಗಿ ವೃಂದ, ಗುಜರಾತ್‌ ಸಂತ್ರಸ್ತರ ಸಹಾಯಕ್ಕಾಗಿ 2 ಕೋಟಿ ರುಪಾಯಿ ದೇಣಿಗೆ ನೀಡಿದೆ.

ನೇರವಾಗಿ ಗುಜರಾತ್‌ ಸರ್ಕಾರ ಹಾಗೂ ಸ್ವಯಂ ಸೇವಾ ಸಂಸ್ಥೆಗಳಿಗೆ ಈ ನಿಧಿಯನ್ನು ಪರಿಹಾರ ಕಾಮಗಾರಿಗಳಿಗಾಗಿ ಒದಗಿಸಲಾಗುವುದು ಎಂದು ಬುಧವಾರ ಬಿಡುಗಡೆ ಮಾಡಲಾದ ಸುದ್ದಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನಿಧಿಯು ಸಂಸ್ಥೆಯ ನೆರವು ಹಾಗೂ ಉದ್ಯೋಗಿಗಳ ದೇಣಿಗೆಯನ್ನು ಒಳಗೊಂಡಿದೆ.

ಎರ್ಸಾಮ ಜಿಲ್ಲೆಯ ಕೆಲವು ಶಾಲಾ ಕಟ್ಟಡಗಳ ಪುನರ್‌ ನಿರ್ಮಾಣ ಹಾಗೂ ಇತರ ಸಂತ್ರಸ್ತ ಕಾರ್ಯಗಳಿಗಾಗಿ ಈ ಹಣವನ್ನು ಬಳಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

(ಯುಎನ್‌ಐ)

ಮುಖಪುಟ
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+