ಫೆಬ್ರವರಿ 17ರ ಸಂಜೆ ಗಾನವಿನೋದಿನಿ ನಗಿಸಲಿದೆ, ನಕ್ಕುಬಿಡಿ
ಬೆಂಗಳೂರು : ಮಿಮಿಕ್ರಿ ಕಲಾವಿದ ದಯಾನಂದ್, ಗಾಯಕ ಸತ್ಯನಾರಾಯಣ, ಅಶ್ವಥ್ ನಾರಾಯಣ, ವೆಂಕಟಾದ್ರಿ ಮೊದಲಾದ ಸುಮಾರು 20 ಕಲಾವಿದರು ಫೆಬ್ರವರಿ 17ರ ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಹೃದಯರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಲಿದ್ದಾರೆ.
ಗಾನವಿನೋದಿನಿ ತಂಡ ತನ್ನ ದ್ವಿತೀಯ ದಶಮಾನೋತ್ಸವದ ಅಂಗವಾಗಿ ಮಿಮಿಕ್ರಿ, ನಾಯಕ, ಮೈಮ್, ಹಾಡು, ಸಂಗೀತ ಮೊದಲಾದ ಸ್ಪಾಂಟೇನಿಯಸ್ ಮನೋರಂಜನೆ ‘ನಗೆ ಮಲ್ಲಿಗೆ- 2001’ರಲ್ಲಿ ಬಿಚ್ಚಿಕೊಳ್ಳಲಿದೆ. ಆ ಮೂಲಕ ತನ್ನ 1035ನೇ ಪ್ರಯೋಗ ಹೊಮ್ಮಿಸಲಿದೆ. ಹಾಸ್ಯಪ್ರಜ್ಞಾ ಮನಸ್ಕರು ಒಂದೆಡೆ ಸೇರಿ, ತಾವೂ ನಕ್ಕು ಸಹೃದಯರನ್ನೂ ನಗಿಸಲು ಸಜ್ಜಾಗಿದ್ದಾರೆ. ಇವರಿಗೆ ಅ.ರಾ.ಮಿತ್ರ, ಬೀಚಿ, ರಾ.ಶಿ., ನಾ.ಕಸ್ತೂರಿ, ದಾಶರಥಿ ದೀಕ್ಷಿತ್, ಜಿ.ಪಿ.ರಾಜರತ್ನಂ, ಪರ್ವತವಾಣಿ ಮೊದಲಾದವರ ಬರಹಗಳು ನಗಿಸುವ ಸರಕುಗಳಾಗಲಿವೆ.
ಗಾನವಿನೋದಿನಿ ಕಾರ್ಯದರ್ಶಿ ಎಂ.ಆರ್.ಸುಬ್ಬರಾಜು ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ನಗೆ ಹಂಚುವ ಸುದ್ದಿಯನ್ನು ಕೊಟ್ಟರು. ನೀವೂ ಹಾಸ್ಯಪ್ರಾಜ್ಞಿಗಳಾಗಿದ್ದಲ್ಲಿ ಕಾರ್ಯಕ್ರಮ ನೋಡಿ ಹೊಟ್ಟೆ ತುಂಬಾ ನಗಬಹುದು. ಟಿಕೆಟ್ಟಿನ ಬೆಲೆ ಬರೇ 20 ರುಪಾಯಿ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications