Get Updates
Get notified of breaking news, exclusive insights, and must-see stories!

ಎಂಜಿನಿಯರಿಂಗ್‌ ಕ್ಷೇತ್ರದ ಬರಹ, ಕವನಗಳಿಗೆ ಆಹ್ವಾನ

ಬೆಂಗಳೂರು : ಭಾರತೀಯ ಕರ್ನಾಟಕ ಸಂಘವು ಉದಯೋನ್ಮುಖ ಬರಹಗಾರರನ್ನು ಪ್ರೋತ್ಸಾಹಿಸಲು, ಕವನ ಸಂಕಲನವೊಂದನ್ನು ಹೊರತರಲು ನಿರ್ಧರಿಸಿದೆ. ‘ವೃಷ’ ಎಂಬ ಹೆಸರಿನ ಈ ಸಂಕಲನ ಮಾರ್ಚ್‌ ಕೊನೆಯ ವೇಳೆಗೆ ಹೊರಬರಲಿದೆ.

ಆಸಕ್ತ ಯುವ ಕವಿಗಳು ಎಲ್ಲೂ ಪ್ರಕಟವಾಗದ ತಮ್ಮ ಮೂರು ಇತ್ತೀಚಿನ ಕವನಗಳನ್ನು ಸಂಕಲನದ ಪ್ರಕಟಣೆಯ ಪರಿಗಣನೆಗಾಗಿ ಕಳುಹಿಸಬಹುದಾಗಿದೆ.

ಎಂಜಿನಿಯರಿಂಗ್‌ ಬರಹ : ಅಲ್ಲದೆ ಸಂಘವು ಎಂಜಿನಿಯರಿಂಗ್‌ ಕ್ಷೇತ್ರಕ್ಕೆ ಸಂಬಂಧಿಸಿದ ಬರಹಗಳನ್ನೂ ಆಹ್ವಾನಿಸಿದೆ. 100 ಪುಟಗಳ ಹಸ್ತಪ್ರತಿ ಅಥವಾ ಮುದ್ರಿತ ಕೃತಿಗಳನ್ನು ಕಳುಹಿಸಬಹುದು. ಮಹಿಳೆಯರಿಂದ ವೈಚಾರಿಕ ಲೇಖನಗಳು ಹಾಗೂ ಸಾರ್ವಜನಿಕರಿಂದ ಸಣ್ಣ ಕತೆಗಳನ್ನೂ ಆಹ್ವಾನಿಸಲಾಗಿದೆ.

ಆಸಕ್ತರು ಹೆಚ್ಚಿನ ವಿವರಗಳನ್ನು ಡಾ. ಪುಟ್ಟಶಂಕರಪ್ಪ, ಪ್ರಧಾನ ಕಾರ್ಯದರ್ಶಿಗಳು, ಭಾರತೀಯ ಕರ್ನಾಟಕ ಸಂಘ, 348, 9ನೇ ಮುಖ್ಯರಸ್ತೆ, 14ನೇ ಕ್ರಾಸ್‌, ಇಂದಿರಾನಗರ 2ನೇ ಹಂತ, ಬೆಂಗಳೂರು -560 038 ಅಥವಾ ದೂರವಾಣಿ ಸಂಖ್ಯೆ 5257410. ಸಂಪರ್ಕಿಸಬಹುದು. ಕವನ, ಲೇಖನಗಳು ತಲುಪಲು ಕೊನೆಯ ದಿನಾಂಕ 20 ಫೆಬ್ರವರಿ 2001.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+