ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಜಿಎಫ್‌ ಬಸ್‌ ಡಿಪೋಗೆ ನುಗ್ಗಿದ ಡಕಾಯಿತರಿಂದ 3.8 ಲಕ್ಷ ದರೋಡೆ

By Staff
|
Google Oneindia Kannada News

ಕೆಜಿಎಫ್‌ : ಗನ್ನು ಮತ್ತಿತರೆ ಮಾರಣಾಯುಧಗಳನ್ನು ಹೊಂದಿದ್ದ 12 ಡಕಾಯಿತರ ತಂಡ ಇಲ್ಲಿನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಡಿಪೋಗೆ ಸೋಮವಾರ ರಾತ್ರಿ ನುಗ್ಗಿ , ಕ್ಯಾಷಿಯರ್‌ ಸೇರಿದಂತೆ ಕೆಲವು ಉದ್ಯೋಗಿಗಳನ್ನು ಬೆದರಿಸಿ 3.8 ಲಕ್ಷ ರುಪಾಯಿ ನಗದನ್ನು ದೋಚಿದ್ದಾರೆ.

ಕೆಜಿಎಫ್‌ ಪೊಲೀಸ್‌ ಅಧೀಕ್ಷಕರಾದ ಮಾಲಿನಿ ಕೃಷ್ಣಮೂರ್ತಿಯವರ ಪ್ರಕಾರ- ಟಾಟಾ ಸುಮೊದಲ್ಲಿ ಆಗಮಿಸಿದ್ದ ಡಕಾಯಿತರು ಮುಖಗಳನ್ನು ಮರೆಸಿಕೊಂಡಿದ್ದರು. 25 ರಿಂದ 30 ವರ್ಷ ಪ್ರಾಯದವರಾದ ಡಕಾಯಿತರು ತಮಿಳಿನಲ್ಲಿ ಮಾತನಾಡುತ್ತಿದ್ದರು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X