Get Updates
Get notified of breaking news, exclusive insights, and must-see stories!

ಮಾಗಡಿ ಶ್ರೀನಿವಾಸಸ್ವಾಮಿ ಬ್ರಹ್ಮ ರಥೋತ್ಸವ ಮಂಗಳವಾರ

ಮಾಗಡಿ : ಮಂಗಳವಾರ ಮಾಗಡಿಯ ತಿರುಮಲೆ ಶ್ರೀನಿವಾಸಸ್ವಾಮಿ ದೇವಾಲಯದಲ್ಲಿ 15ನೇ ಬ್ರಹ್ಮ ರಥೋತ್ಸವ ಜರುಗಲಿದೆ. ರಥೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ವಿಧಿಗಳು ಸೋಮವಾರದಿಂದಲೇ ಆರಂಭವಾಗಲಿವೆ. ಗಜೇಂದ್ರ ಮೋಕ್ಷ, ಅಭಿಷೇಕ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯದ ಟ್ರಸ್ಟಿ ಟಿ.ವಿ. ಶ್ರೀನಿವಾಸ ಅಯ್ಯಂಗಾರ್‌ ತಿಳಿಸಿದ್ದಾರೆ.

ಲಕ್ಷಾರ್ಚನೆ: ವಿಶ್ವ ಕಲ್ಯಾಣಾರ್ಥವಾಗಿ ಈ ಸಂದರ್ಭದಲ್ಲಿ ಇಲ್ಲಿನ ಶ್ರೀರಾಮ ಮಂದಿರದಲ್ಲಿ ಮಾಘಮಾಸವಿಡೀ ಶ್ರೀರಾಮ ಮಂದಿರ ಸಮಿತಿ, ಶ್ರೀ ಮಾತಾ ಮಹಿಳಾ ಮಂಡಲಿ, ಶ್ರೀ ಶಂಕರ ಸೇವಾ ಸಮಿತಿ, ಶ್ರೀರಾಮ ಯುವಕ ಮಂಡಲಿ, ಬ್ರಾಹ್ಮಣ ಮಹಾಸಭಾ ಮುಂತಾದ ಸಂಘನೆಗಳ ಸಂಯುಕ್ತಾಶ್ರಯದಲ್ಲಿ ಲಕ್ಷಾರ್ಚನೆ ಕಾರ್ಯಕ್ರಮ ಸಹ ನಡೆಯುತ್ತಿದೆ. ಈ ವಿಷಯವನ್ನು ಲಕ್ಷಾರ್ಚನೆ ಕಾರ್ಯಕ್ರಮದ ಸಂಘಟಕರಾದ ಟಿ.ಕೆ. ಹಿರಿಯಣ್ಣ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+