ಏಸುವಿನ ಹಾಗೂ ಕರ್ನಾಟಕದ ಕೀರ್ತಿಯನ್ನ ಗಾಳಿಗೆ ತೂರಿದ ಜಾನ್
ಮಾನ್ಯರೆ,
ಅಲ್ಲಿ ಪ್ರಕೃತಿ ಮತ್ತೆ ವಿಕೋಪಕ್ಕೆ ತುತ್ತಾಗಿ, ಮಡಿದ ಜನರಿಗೆ ಇಡೀ ಭಾರತವೇ ಕಂಬನಿ ಸುರಿಸುತ್ತಿದ್ದರೆ ಇಲ್ಲಿ ನಮ್ಮ ರಾಜ್ಯದ ಮಂತ್ರಿ ಎನಿಸಿಕೊಂಡಿರುವ ಕೇರಳ ತನಯ ಜಾನ್ ಹೇಳಿಕೆ ಓದಿ ನಿಜಕ್ಕೂ ಹೇಸಿಗೆಯಾಯಿತು.
ಒಬ್ಬ ಭಾರತೀಯ ಪ್ರಜೆಯಾಗಿ, ಹೋಗಲಿ, ಒಬ್ಬ ಮನುಷ್ಯನಾಗಿ ತನ್ನ ಕೈಲಾದ ಸಹಾಯ ಮಾಡುವ ಬದಲು, ಅದು ಕ್ರೆೃಸ್ತ ಜನರ ಮೇಲೆ ನಡೆದ ಆಕ್ರಮಣಕ್ಕೆ ಉತ್ತರ ಎಂಬ ಹೇಳಿಕೆ ನೀಡಿರುವುದು ನಾಚಿಕೆಗೇಡಿನ ಸಂಗತಿ.
ನಮ್ಮ ಪ್ರಾರ್ಥನೆ ದೇವರು ಕೇಳಿಸಿಕೊಂಡ. ಅಂದರೆ ಏನು ಅರ್ಥ ? ಇಷ್ಟು ದಿನ ಭೂಕಂಪ ಆಗಲಿ ಅಂತ ಪ್ರಾರ್ಥನೆ ಮಾಡುತ್ತಿದ್ದರು ಅಂತನ ಅರ್ಥ ? ಯಾವ ಧರ್ಮ ಏಸು, ಥೆರೆಸಾ ಅಂತ ಮಹಾನ್ ಪುರುಷರನ್ನು ಮಾನವ ಕುಲಕ್ಕೆ ಕೊಟ್ಟಿತೋ ಅಂತಹ ಮತಕ್ಕೆ ಇಂತಹ ಅಯೋಗ್ಯರು ಒಂದು ಕಳಂಕ.
ಇವರ ಜಾತಕ ನೋಡಿದರೆ, ನಿಜಕ್ಕೂ ಜಿಗುಪ್ಸೆ ಉಂಟಾಗುತ್ತದೆ. ಇವರೊಬ್ಬ ಕರ್ನಾಟಕದ ಮಂತ್ರಿ ಎನ್ನಲು ಅವಮಾನ. ಇಂತಹ ಪುಣ್ಯಾತ್ಮರನ್ನು ಶಾಲಾ ಸಮಾರಂಭಕ್ಕೆ ಕರೆದ ಪುಣ್ಯವಂತರಿಗೆ ನನ್ನ ನಮನವು.
--------- -Qsax
ವಾರ್ತಾಸಂಚಯ
ಮುಖಪುಟ
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications