ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಸರ್ಕಾರಿ ನೌಕ-ರ-ರು ಚಲನಚಿತ್ರದಲ್ಲಿ ನಟಿಸದಂತೆ ಸುತ್ತೋಲೆ

By Staff
|
Google Oneindia Kannada News

ಬೆಂಗಳೂರು : ರಾಜ್ಯ ಸರ-ಕಾ-ರ-ದ ಅಧಿ-ಕಾ-ರಿ-ಗ-ಳು ಸಿ-ನಿ-ಮಾ-, ಟಿ.ವಿ. ಧಾ-ರ-ವಾ-ಹಿ-ಗ-ಳ-ಲ್ಲಿ ನಟಿ-ಸು-ವು-ದು ಇಲ್ಲ-ವೆ ಚ-ಲ-ನ-ಚಿ-ತ್ರ - ಟಿ.ವಿ. ಧಾರಾ-ವಾ-ಹಿ ನಿರ್ಮಾ-ಣ-ದ-ಲ್ಲಿ ತೊಡ-ಗಿ-ಕೊ-ಳ್ಳು-ವು-ದ-ನ್ನು ನಿಷೇ-ಧಿ-ಸಿ ಮಂಗ-ಳ-ವಾ-ರ ಅಧಿ-ಕೃ-ತ ಸುತ್ತೋ-ಲೆ ಹೊರ-ಡಿ-ಸ-ಲಾ-ಗಿ-ದೆ. ರಾಜ್ಯ-ದ ಮುಖ್ಯ-ಕಾ-ರ್ಯ-ದ-ರ್ಶಿ-ಗಳು ಈ ಸುತ್ತೋ-ಲೆ ಹೊರ-ಡಿ-ಸಿ-ದ್ದಾ-ರೆ.

ಸರ್ಕಾ-ರಿ ನೌಕ-ರ-ರ ಸೇವೆ-ಗೆ ಸಂಬಂ-ಧಿ-ಸಿ-ದ ಅಧಿ-ನಿ-ಯ-ಮ 26 ಎ ರೀತ್ಯ ರಾಜ್ಯ ಸರ-ಕಾ-ರ-ದ ಯಾವು-ದೇ ನೌಕ-ರ-ರು ಹೆಚ್ಚು-ವ-ರಿ ಆದಾ-ಯ ತರು-ವ ಯಾವು-ದೇ ಚಟು-ವ-ಟಿ-ಕೆ-ಯ-ಲ್ಲಿ ಪ್ರತ್ಯ-ಕ್ಷ-ವಾ-ಗಿ ಇಲ್ಲ-ವೆ ಪರೋ--ಕ್ಷ-ವಾ-ಗಿ ಪಾಲ್ಗೊ-ಳ್ಳು-ವಂ-ತಿ-ಲ್ಲ. ಯಾವು-ದೇ ಅಧಿ-ಕಾ-ರಿ- ಚಲ-ನ-ಚಿ-ತ್ರ ಇಲ್ಲ-ವೆ ದೂರ-ದ-ರ್ಶ-ನ ನಿರ್ಮಾ-ಣ, ನಟ-ನೆ-ಯ-ಲ್ಲಿ ಪಾಲ್ಗೊ-ಳ್ಳ-ಲು ತಮ್ಮ ಇಲಾ-ಖೆ-ಯ ಮುಖ್ಯ-ಸ್ಥ-ರಿ-ಂ-ದ ಲಿಖಿ-ತ ಅನು-ಮ-ತಿ ಪಡೆ-ಯ-ಲೇ-ಬೇ-ಕು ಎಂದು ಸುತ್ತೋ-ಲೆ-ಯ-ಲ್ಲಿ ತಿಳಿ-ಸ-ಲಾ-ಗಿ-ದೆ.

ಆಯಾ ಇಲಾ-ಖೆ-ಯ ಸಕ್ಷ-ಮ ಅ-ಧಿ-ಕಾ-ರಿ-ಗ-ಳು ತಮ್ಮ ಇಲಾ-ಖೆ-ಯ -ನೌ-ಕ-ರ-ರು ಇಂತ-ಹ ಚಟು-ವ-ಟಿ-ಕೆ-ಗ-ಳ-ಲ್ಲಿ -ಪೂ-ರ್ವಾ-ನು-ಮ-ತಿ ಇಲ್ಲ-ದೆ ಪಾಲ್ಗೊ-ಳ್ಳ-ದಂ-ತೆ ನಿಗಾವಹಿ-ಸ-ಬೇ-ಕಾ-ಗಿ-ದೆ.

ಆಕಾ-ಶ-ವಾ-ಣಿ ಕಾರ್ಯ-ಕ್ರ-ಮ--ಕ್ಕೂ ನಿರ್ಬಂ-ಧ: ಆಕಾ-ಶ-ವಾ-ಣಿ ಹಾಗೂ ದೂರ-ದ-ರ್ಶ-ನ ಇಲ್ಲ-ವೆ ಖಾಸ-ಗಿ ಟಿ.ವಿ. ಚಾನೆ-ಲ್‌-ಗ-ಳ ಕಾರ್ಯ-ಕ್ರ-ಮ-ದ-ಲ್ಲಿ ಪಾಲ್ಗೊ-ಳ್ಳು-ವು-ದ-ಕ್ಕೂ ಇನ್ನು ಮುಂದೆ ಅಧಿ-ಕಾ-ರಿ-ಗ-ಳು ಅನು-ಮ-ತಿ ಪಡೆ-ಯು-ವು-ದು ಅತ್ಯ-ಗ-ತ್ಯ ಎಂದು ಸುತ್ತೋ-ಲೆ ತಿಳಿ-ಸಿ-ದೆ. ಈ ಸುತ್ತೋ-ಲೆ-ಯ-ನ್ನು ರಾಜ್ಯ-ದ ಮುಖ್ಯ-ಕಾ-ರ್ಯ-ದ-ರ್ಶಿ ಥೆರೇ-ಸಾ ಭಟ್ಟಾ-ಚಾ-ರ್ಯ ಹೊರ-ಡಿ-ಸಿ-ದ್ದಾ-ರೆ.

ಕಳೆದ ವರ್ಷಾಂತ್ಯದಲ್ಲಿ ಬೆಂಗಳೂರಿನಲ್ಲಿ ಜರುಗಿದ ಜಿಲ್ಲಾಧಿಕಾರಿಗಳ, ಇಲಾಖಾ ಕಾರ್ಯದರ್ಶಿಗಳ ಹಾಗೂ ವಿಭಾಗಾಧಿಕಾರಿಗಳ ಸಭೆಯಲ್ಲಿ ರಾಜ್ಯದ ಅಂದಿನ ಮುಖ್ಯ ಕಾರ್ಯದರ್ಶಿ ಭಟ್ಟಾಚಾರ್ಯ ಅವರು, ಸರಕಾರಿ ಅಧಿಕಾರಿಗಳು ಇನ್ನು ಮುಂದೆ ಕಮರ್ಷಿಯಲ್‌ ಸಿನಿಮಾಗಳಲ್ಲಿ ನಟಿಸುವುದನ್ನು ನಿಷೇಧಿಸಲಾಗುವುದು ಎಂದು ಪ್ರಕಟಿಸಿದ್ದರು. ಈ ಸಂಬಂಧ ಚಿತ್ರನಟ ಹಾಗೂ ಐಎಎಸ್‌ ಅಧಿಕಾರಿ ಶಿವರಾಮ್‌ ವಿರೋಧ ವ್ಯಕ್ತಪಡಿಸಿದ್ದರೆ, ಪೊಲೀಸ್‌ ಅಧಿಕಾರಿಯಾದ ಬಿ.ಸಿ. ಪಾಟೀಲ್‌ ತಮ್ಮ ಉನ್ನತಾಧಿಕಾರಿಗಳೆದುರು ವಿಚಾರಣೆಗೆ ಹಾಜರಾಗಿದ್ದರು.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X