ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆಲ ಕಚ್ಚಿದ ಗುಜರಾತ್‌ ಮೇಲೆ ಮತ್ತೊಂದು ಭೂಕಂಪ ಅಪ್ಪಳಿಸಲಿದೆಯೆ?

By Staff
|
Google Oneindia Kannada News

ನವ-ದೆ-ಹ-ಲಿ : ಸ್ವತಂ--ತ್ರ ಭಾರ-ತ-ದ ಇತಿ-ಹಾ-ಸ-ದ-ಲ್ಲೇ ಅತ್ಯಂ-ತ ಭೀಕ-ರ ಭೂಕಂ-ಪ-ವ-ನ್ನು ದಾ-ಖ-ಲಿ-ಸಿ-ಕೊಂ-ಡಿ-ರು-ವ ಗುಜ-ರಾ-ತ್‌-ನ ಮೇಲೆ ಮ-ತ್ತೊ-ಮ್ಮೆ -ಭೂ-ಕಂ-ಪ ಎರ-ಗ-ಲಿ-ದೆ-ಯೆ? ಹೌ-ದೆ-ನ್ನು-ತ್ತಿ-ದ್ದಾ-ರೆ, ಭೂಕಂ-ಪ-ದ ಆಳ ಹರ-ಹು-ಗ-ಳ-ನ್ನು -ವಿ-ಶ್ಲೇ-ಷಿ-ಸು-ವ ತಜ್ಞ-ರು. ಅವ-ರ ಅಂದಾ--ಜು ಸರಿ-ಯಾ-ದ-ರೆ ಇನ್ನೆ-ರ--ಡು ತಿಂಗ-ಳೊ-ಳ-ಗೆ ಗುಜ-ರಾ-ತ್‌ ಮತ್ತೊಂ-ದು -ಭೂ-ಕಂ-ಪ-ವ-ನ್ನು ಸಹಿ-ಸಿ-ಕೊ-ಳ್ಳು-ವು-ದು ಅನಿ-ವಾ-ರ್ಯ.

ಶು-ಕ್ರ-ವಾ-ರ-ದ ಭೂಕಂ-ಪ-ದ ಕೇಂದ್ರ- ಭುಜ್‌-ನ-ಲ್ಲಿ ಇನ್ನೂ ಕೆಲ-ವು ಭೂಕಂ-ಪ-ಗ-ಳು ಸಂಭ-ವಿ-ಸು-ವ ಸಾಧ್ಯ-ತೆ-ಯಿ-ದೆ ಎಂದು ಭಾರ-ತೀ-ಯ ಭೂಗ-ರ್ಭಶಾಸ್ತ್ರ ಇಲಾ-ಖೆ-ಯ ಉಪ ಮಹಾನಿರ್ದೇ-ಶ-ಕ ಎಸ್‌.ಎನ್‌. -ಭ-ಟ್ಟಾ-ಚಾ-ರ್ಯ ಹೇಳಿ-ದ್ದಾ-ರೆ. ಆದ-ರೆ, ಈ ಭೂಕಂ-ಪ-ಗ-ಳು ಶುಕ್ರ-ವಾ-ರ-ದ ಕಂಪ-ನ-ದ-ಷ್ಟು ತೀವ್ರ-ವಾ-ಗಿ-ರು-ವು-ದಿ-ಲ್ಲ . ರಿಕ್ಟರ್‌ ಮಾಪ-ಕ-ದ-ಲ್ಲಿ 6 ರ ಆಸು-ಪಾ-ಸಿ-ನ-ಲ್ಲಿ ಈ ಭೂಕಂ-ಪ-ಗ-ಳ ತೀವ್ರ-ತೆ ಇರ-ಬ-ಹು-ದು ಎಂದು ನಂಬ-ಲಾ-ಗಿ-ದೆ.

ವಿಜ್ಞಾ-ನಿ-ಗ-ಳ ಲೆಕ್ಕಾ-ಚಾ-ರ ಕೂಡ ಶುಕ್ರ-ವಾ-ರ-ದ ಭೂಕಂ-ಪ-ದ ತೀವ್ರ-ತೆ-ಯ ಬಗ್ಗೆ ಈವ-ರೆ-ಗೆ ಏಕ ಪ್ರಕಾ-ರ-ವಾ-ಗಿ ಮೂಡಿ ಬಂದಿ-ಲ್ಲ . ಭಾರ-ತ-ದ ರಿಕ್ಟ--ರ್‌ ಮಾಪ-ಕ-ಗ-ಳು ಭೂಕಂ-ಪ-ದ ತೀವ್ರ-ತೆ-ಯ-ನ್ನು 6.9 ಎಂದು ಗುರ್ತಿ-ಸಿ-ದ್ದ-ರೆ, -ವಿ-ದೇ-ಶ-ಗ-ಳಲ್ಲಿ-ನ ರಿಕ್ಟ-ರ್‌ ಮಾಪ-ಕ-ಗ-ಳು -ಕಂ-ಪ-ನ-ದ ತೀವ್ರ-ತೆ-ಯ-ನ್ನು 7.9 ಎಂ-ದು ದಾಖ-ಲಿ-ಸಿ-ವೆ. -ಭಾ-ರ-ತ-ದ ಕೆಲ-ವು ರಿಕ್ಟ-ರ್‌ ಮಾಪಕ-ಗ-ಳು -ನಿ-ಷ್ಕಿೃ-ಯ-ವಾ-ಗಿ--ವೆ ಎನ್ನ-ಲಾ-ಗಿ-ದ್ದು, ಕರ್ನಾ-ಟ-ಕ-ದ-ಲ್ಲಿ-ರು-ವ(ಗೌರಿ-ಬಿ-ದ-ನೂ-ರು ತಾಲ್ಲೂ-ಕಿನ ಹೊಸೂ-ರು) ಏಕೈ-ಕ ರಿಕ್ಟ-ರ್‌ ಮಾಪ-ಕ-ದ ಕಾರ್ಯ ಕ್ಷಮ-ತೆ-ಯ ಬಗ್ಗೆ ಈವ-ರೆ-ಗೆ ಯಾವ ವರ-ದಿ-ಯೂ ಬಂದಿ-ಲ್ಲ .

(ಇನ್ಪೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X