ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಂತಿಮಾತೆಯ ಒಡಲಿಗೆ ಕಂಡಿ ತೋಡಿದ ಭೀಕರ ಭೂಕಂಪಗಳ ಪಟ್ಟಿ

By Staff
|
Google Oneindia Kannada News

ಬೆಂಗಳೂರು : ಶುಕ್ರವಾರ ಮುಂಜಾನೆ (ಜ.26, ಗಣರಾಜ್ಯೋತ್ಸವ) ಸಂಭವಿಸಿದ ಭೂಕಂಪ, ಕಳೆದ 180 ವರ್ಷಗಳಲ್ಲಿ ದೇಶ ಕಂಡ ಅತ್ಯಂತ ಭೀಕರ ಭೂಕಂಪಗಳಲ್ಲಿ ಒಂದೆಂದು ತಜ್ಞರು ಬಣ್ಣಿಸಿದ್ದಾರೆ.

1897, ಜೂನ್‌ 12 ರಂದು ಶಿಲ್ಲಾಂಗ್‌ ತಪ್ಪಲು ಪ್ರದೇಶದಲ್ಲಿ ಸಂಭವಿಸಿದ ರಿಕ್ಟರ್‌ ಮಾಪಕದಲ್ಲಿ 8.7 ತೀವ್ರತೆಯನ್ನು ದಾಖಲಿಸಿದ್ದ ಭೂಕಂಪ ಈವರೆಗೆ ದೇಶ ಅನುಭವಿಸಿದ ಅತ್ಯಂತ ಶಕ್ತಿ ಶಾಲಿ ಭೂಕಂಪವಾಗಿದೆ. 1956 ರಲ್ಲಿ , ಸ್ವಾತಂತ್ರ್ಯ ದಿನದಂದು ಅಸ್ಸಾಂನಲ್ಲಿ ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್‌ ಮಾಪಕದಲ್ಲಿ 7 ರಷ್ಟಿತ್ತು . ಶುಕ್ರವಾರ(ಜ.26, 2000) ಸಂಭವಿಸಿದ ಭೂಕಂಪದ ತೀವ್ರತೆ 7.9.

  • 1950, ಆಗಸ್ಟ್‌ 15 - ಅಸ್ಸಾಂನಲ್ಲಿ ಸಂಭವಿಸಿದ (ರಿಕ್ಟರ್‌ ಮಾಪಕದ ಪ್ರಕಾರ 8.5 ತೀವ್ರತೆ) ಭೂಕಂಪಕ್ಕೆ 1538 ಜನರ ಬಲಿ
  • 1988, ಆಗಸ್ಟ್‌ 20- ಬಿಹಾರದಲ್ಲಿ ಭೂಕಂಪ, 1000 ಕ್ಕೂ ಅಧಿಕ ಸಾವು
  • 1991, ಅಕ್ಟೋಬರ್‌ 20- ಉತ್ತರಕಾಶಿ ಪರ್ವತ ಪ್ರದೇಶದಲ್ಲಿ ಭೂಕಂಪ, ಸಾವಿರಕ್ಕೂ ಹೆಚ್ಚು ಬಲಿ
  • 1993, ಸೆಪ್ಟಂಬರ್‌ 30 - ಲಾತೂರ್‌ ಮತ್ತು ಓಸ್ಮನಾಬಾದ್‌ ಪ್ರದೇಶಗಳಲ್ಲಿ ಸಂಭವಿಸಿದ ಭೂಕಂಪಕ್ಕೆ 10 ಸಾವಿರ ಜನರ ಬಲಿ. 60 ಸಾವಿರ ಮಂದಿಗೆ ಗಾಯ.
  • 1997, ಮೇ 22 - ಜಬಲ್ಪುರದಲ್ಲಿ ಭೂಕಂಪ, 43 ಸಾವು
  • 1999, ಏಪ್ರಿಲ್‌ 23 - ಉತ್ತರಾಂತಲದ ಛಾಮೋಲಿ, ರುದ್ರಪ್ರಯಾಗ್‌ ಪರ್ವತ ಪ್ರದೇಶದಲ್ಲಿ ಭೂಕಂಪ. 11 ಸಾವು, 300 ಕ್ಕೂ ಹೆಚ್ಚು ಮಂದಿಗೆ ಗಾಯ

    ವಾರ್ತಾ ಸಂಚಯ
    ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X