ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ರವಿ, ಬುಧನ ಶ್ರೀರಕ್ಷೆ ನಿಮಗಿದೆ. ಅಲ್ಪಾವಧಿಯಲ್ಲೇ ಅಸಾಧ್ಯವಾದುದನ್ನು ಸಾಧಿಸುತ್ತೀರಿ. ವಿದ್ಯಾರ್ಥಿಗಳಿಗೆ ಯಶ. ಕೋರ್ಟ್ ವ್ಯವಹಾರದಲ್ಲಿ ಜಯ.ವೃಷಭ :ರವಿ - ಗುರು ತ್ರಿಕೋಣಯೋಗದಿಂದ ನಿಮ್ಮ ವ್ಯವಹಾರ ಆಕರ್ಷಕಗೊಳ್ಳಲಿದೆ. ನಿಮ್ಮ ಬದುಕಿನಲ್ಲಿ ಚಮತ್ಕಾರವೂ ನಡೆದೀತು.
ಮಿಥುನ : ಆರ್ಥಿಕ, ಕೌಟುಂಬಿಕ ಜವಾಬ್ದಾರಿಗಳು ಹೆಚ್ಚುತ್ತವೆ. ಧೃತಿಗೆಡುವ ಅಗತ್ಯ ಇಲ್ಲ. ಕುಲದೇವತಾರ್ಚನೆಯಿಂದ ಎಲ್ಲವೂ ಸುಗಮ.
ಕಟಕ : ಕೆಲಸದಲ್ಲಿ ವಿಳಂಬ, ವಿರೋಧಗಳೂ ಇವೆ. ಮೌನವಾಗಿದ್ದರೆ ಅದುವೇ ನಿಮಗೆ ಶ್ರೀರಕ್ಷೆ. ಹೆಣ್ಣು ಮಕ್ಕಳಿಗೆ ಧನಯೋಗ.
ಸಿಂಹ : ಮಂಗಳಕಾರ್ಯ ನಿಶ್ಚಿತಗೊಳ್ಳಲಿದೆ. ಪ್ರವಾಸದಿಂದ ಶುಭವಿದೆ. ಯಶಸ್ಸಿನ ತಿರುಗಾಟದಲ್ಲಿ ನಿಮ್ಮ ಆರೋಗ್ಯವನ್ನು ಮರೆಯದಿರಿ.
ಕನ್ಯಾ : ನಿಮ್ಮ ಎಲ್ಲ ಪರಾಕ್ರಮಗಳಿಗೆ ಪುರಸ್ಕಾರ ಸಿಗಲಿದೆ. ದೇವರ ಪೂಜೆ, ಧರ್ಮ ಕಾರ್ಯದಿಂದ ಅಮಿತಾನಂದ ದೊರಕಲಿದೆ.
ತುಲಾ : ಪ್ರತಿಭೆ, ಪ್ರತಿಷ್ಠೆ, ಪ್ರಸಿದ್ಧಿಯಿಂದ ಕಾರ್ಯಕ್ಷೇತ್ರದಲ್ಲಿ ನಿಮ್ಮ ಹೆಸರೇ ವಿಜೃಂಭಿಸಲಿದೆ. ಹೆಚ್ಚು ಹೆಮ್ಮೆ ಪಡದೆ ಆನಂದವನ್ನಷ್ಟೇ ಅನುಭವಿಸಿ.
ವೃಶ್ಚಿಕ : ಆರ್ಥಿಕ ಅಡಚಣೆಯ ನಡುವೆಯೂ ಕಲ್ಪನೆಗಳಿಂದ ಸ್ಫೂರ್ತಿ - ಆನಂದ ನಿಮ್ಮ ಪಾಲಿಗೆ. ಷೇರು ವ್ಯವಹಾರ ಮಾತ್ರ ಬೇಡ.
ಧನಸ್ಸು :ಪ್ರಾಪಂಚಿಕ ಸಮಸ್ಯೆಗಳು ದೂರವಾಗಲಿವೆ. ಕಲಾವಿದರಿಗೆ ಗೌರವ, ಮನ್ನಣೆ ದೊರಕಲಿದೆ. ಪ್ರಣಯಿಗಳಿಗೆ ಶುಭದಿನ.
ಮಕರ : ಕೆಲಸದ ಒತ್ತಡ ಹೆಚ್ಚುತ್ತಿದೆ. ಹೊಸ ಜವಾಬ್ದಾರಿಗಳೂ ಹೆಗಲೇರಲಿವೆ. ಸಂಯಮವೇ ನಿಮ್ಮ ಶಕ್ತಿ. ಚಾತುರ್ಯವೇ ಬ್ರಹ್ಮಾಸ್ತ್ರ. ಸೈದ್ಧಾಂತಿಕ ತೀರ್ಮಾನ ತೆಗೆದುಕೊಳ್ಳುವುದುತ್ತಮ.
ಕುಂಭ : ವಾದ, ವಾಗ್ವಾದದಿಂದ ಏನು ಪ್ರಯೋಜನ. ಕೆಸರಿನ ಮೇಲೆ ಕಲ್ಲೆಸೆಯುವ ಅಗತ್ಯ ಇಲ್ಲ. ನಿಮ್ಮ ಕರ್ತವ್ಯ ಪರತೆಯನ್ನು ಪ್ರಶ್ನಿಸುವವರನ್ನು ಉಪೇಕ್ಷಿಸಿ. ನಿಮ್ಮ ಜವಾಬ್ದಾರಿ ಮರೆಯದಿರಿ.
ಮೀನ : ನೀವು ಅಸಹಾಯಶೂರರು. ಇತರರಂತೆ ನಿಮಗೆ ಮೂವರ ಬೆಂಬಲ ಇಲ್ಲ. ನಿಮ್ಮ ಕೆಲಸ ನೋಡಿಯೂ ಹೀಗಳೆಯುವವರು ಬುದ್ಧಿಗೇಡಿಗಳು. ನಿಮ್ಮ ಶ್ರದ್ಧೆಗೆ ಬೆಲೆ ಇದ್ದೇ ಇದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications