Get Updates
Get notified of breaking news, exclusive insights, and must-see stories!

ಬೃಂದಾವನ ದೀಪಾಲಂಕಾರ ಪ್ರದರ್ಶನ ಸಮಯದಲ್ಲಿ ಬದಲಾವಣೆ

ಮೈಸೂರು : ನೀವು ಮೈಸೂರಿಗೆ ಟೂರ್‌ ಹಾಕಿಕೊಂಡಿದ್ದೀರಾ? ಬೃಂದಾವನದ ಬಣ್ಣಬಣ್ಣದ ದೀಪ ನೋಡುವ ಕಾರ್ಯಕ್ರಮವಿದ್ದರೆ, ಅದನ್ನು ತೋರುವ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಓದಿಕೊಂಡು ಮುಂದುವರೆಯಿರಿ...

ಫೆಬ್ರವರಿ 1ನೇ ತಾರೀಖಿನಿಂದ ಕೆಆರ್‌ಎಸ್‌ನ ಬೃಂದಾವನದ ದೀಪಾಲಂಕಾರ ಪ್ರದರ್ಶನ ಸಮಯದಲ್ಲಿ ಬದಲಾವಣೆ ತರಲಾಗಿದೆ ಎಂದು ಬೃಂದಾವನದ ಕಾರ್ಯ ಪಾಲಕ ಎಂಜಿನಿಯರ್‌ ಪ್ರಕಟಣೆ ಹೊರಡಿಸಿದ್ದಾರೆ.

ಸೋಮವಾರದಿಂದ ಶುಕ್ರವಾರದವರೆಗೆ ಸಾಯಂಕಾಲ 7ರಿಂದ 7.55ರವರೆಗೆ ಹಾಗೂ, ಶನಿವಾರ ಮತ್ತು ಭಾನುವಾರದಂದು ಸಂಜೆ 7ರಿಂದ ರಾತ್ರಿ 8.55ರವರೆಗೆ ದೀಪಾಲಂಕಾರ ಇರುತ್ತದೆ. ಬೃಂದಾವನದ ದಕ್ಷಿಣ ಮುಖ್ಯ ದ್ವಾರದಿಂದ ಸರಕಾರಿ ವಾಹನಗಳಿಗೆ ಪ್ರವೇಶವಿದೆ. ಆದರೆ ಖಾಸಗಿ ವಾಹನಗಳಿಗೆ ಪ್ರವೇಶ ಇರುವುದಿಲ್ಲ ಎಂದು ಪ್ರಕಟಣೆ ಹೇಳಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+