ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

9 ತಿಂಗಳಲ್ಲಿ ಬಿ.ಇ.ಎಲ್‌. ಗಳಿಸಿದ ಒಟ್ಟು ಲಾಭ 58 ಕೋಟಿ ರು.

By Staff
|
Google Oneindia Kannada News

ಬೆಂಗಳೂರು : ಸಾರ್ವಜನಿಕ ವಲಯದ ಉದ್ದಿಮೆ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿ.ಇ.ಎಲ್‌) ಡಿಸೆಂಬರ್‌ 31ರ ಅಂತ್ಯಕ್ಕೆ ಕೊನೆಗೊಂಡ 9 ತಿಂಗಳ ಅವಧಿಯಲ್ಲಿ ಗಳಿಸಿದ ಒಟ್ಟು ಆದಾಯ 762.75 ಕೋಟಿ ರುಪಾಯಿಗಳು. ಕಳೆದ ವರ್ಷ ಇದೇ ಅವಧಿಯಲ್ಲಿ ಸಂಸ್ಥೆ ಗಳಿಸಿದ್ದ ಒಟ್ಟು ಆದಾಯ 620.54 ಕೋಟಿ ರುಪಾಯಿಗಳು.

ಬುಧವಾರ ಬಿಡುಗಡೆ ಮಾಡಲಾದ ಆಡಿಟ್‌ ಆಗದ ಆರ್ಥಿಕ ಫಲಿತಾಂಶಗಳ ರೀತ್ಯ ಬಿಇಎಲ್‌ ಗಳಿಸಿದ ನಿವ್ವಳ ಲಾಭ 57.72 ಕೋಟಿ ರುಪಾಯಿಗಳು. ಕಳೆದ ವರ್ಷ ಇದೇ ಅವಧಿಯಲ್ಲಿ ನಿವ್ವಳ ಲಾಭ 36.10 ಕೋಟಿ ರುಪಾಯಿಗಳಾಗಿತ್ತು.

(ಯು.ಎನ್‌.ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X