ಗಂಡಾಟ ಫುಟ್‌ಬಾಲ್‌ಗೆ ನೊಬೆಲ್ ಶಾಂತಿ ಪ್ರಶಸ್ತಿ
ಓಸ್ಲೋ : ಕೇವಲ ಒಂದು ಆಟವಾಗದೆ ದೇಶ ದೇಶಗಳ ಜನರ ಭಾವನೆಗಳ, ತಾಕತ್ತುಗಳ ನಡುವಿನ ಯುದ್ಧ ಎಂದೇ ಪರಿಗಣಿಸಲ್ಪಟ್ಟಿರುವ, ವಿಶ್ವದ ಬಿಲಿಯನ್‌ಗಟ್ಟಲೆ ಕ್ರೀಡಾಭಿಮಾನಿಗಳ ನೆಚ್ಚಿನ ಫುಟ್‌ಬಾಲ್‌ಗೆ 2001ನೇ ಸಾಲಿನ ನೊಬೆಲ್ ಪ್ರಶಸ್ತಿ ಪ್ರಕಟವಾಗಿದೆ.
ಗುಸ್ಟಾಫ್ಸನ್ ಎಂಬ ಸ್ವೀಡಿಷ್ ರಾಜಕಾರಣಿ ಈ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಫುಟ್‌ಬಾಲ್ ಒಕ್ಕೂಟ ಫಿಫಾ ಪಾರಿತೋಷಕ ಸ್ವೀಕರಿಸುವುದು.
ಅರ್ಜೆಂಟಿನಾ ಹಾಗೂ ಬ್ರೆಜಿಲ್ ಜನರಿಗೆ ಫುಟ್‌ಬಾಲೇ ಒಂದು ಧರ್ಮ. ಕಾಲಲ್ಲಿ ಒದೆಯೋ ಚೆಂಡು ಅವರ ಮನಸ್ಸಿನಲ್ಲಿ ಬೆರೆತು ಹೋಗಿರುತ್ತದೆ. ತಮ್ಮ ದೇಶದ ಆಟಗಾರರಲ್ಲಿ ಜನರ ಭಾವನೆಗಳು ಮಿಳಿತಗೊಂಡಿರುತ್ತವೆ. ಫುಟ್‌ಬಾಲ್ ನಗಿಸುತ್ತೆ, ಕುಣಿಸುತ್ತೆ, ಅಳಿಸುತ್ತೆ, ಸಾಯಿಸುತ್ತೆ ! ಕಾಲ್ಚೆಂಡಿನಾಟ ನಡೆಯೋ ಸಂದರ್ಭದಲ್ಲಿ ಹೃದಯಾಘಾತಗಳ ಪ್ರಮಾಣ ಪ್ರತಿಶತ 50ರಷ್ಟು ಹೆಚ್ಚುತ್ತದೆಂಬುದು ಹಾಲೆಂಡ್ ವಿಜ್ಞಾನಿಗಳ ಶೋಧ. ಇಂಥ ಆಟಕ್ಕೆ ನೊಬೆಲ್ ಶಾಂತಿ ಪ್ರಶಸ್ತಿ ಕೊಡೋದು ತರವೇ ?
ಖಂಡಿತ ಹೌದು ಎನ್ನುತ್ತಾರೆ ಗುಸ್ಟಾಫ್ಸನ್. ಕಾಲ್ಚೆಂಡು ಬರೇ ಆಟವಲ್ಲ. ಜಾಗತಿಕ ಮಟ್ಟದಲ್ಲಿ ಅದರ ಪಾತ್ರ ಗೌಣವಾಗಿದ್ದರೂ ಅಪಾರ. ಅಂತರರಾಷ್ಟ್ರೀಯ ಸಂಬಂಧವನ್ನು ಬೆಸೆಯುವ ಕೊಂಡಿ ಈ ಆಟ. ಒಂದು ಸಣ್ಣ ಪಂದ್ಯವೂ ಕಡಿಮೆ ಎಂದರೂ ಅರ್ಧ ಡಜನ್ನು ಜೀವಗಳನ್ನು ಬಲಿ ತೆಗೆದುಕೊಳ್ಳುತ್ತದೆ. ಹಾಗಂತ ಇದು ಅಶಾಂತಿ ಹುಟ್ಟು ಹಾಕುತ್ತದೆ ಎಂದರೆ ತಪ್ಪಾದೀತು. ದೇಶ- ದೇಶಗಳ ನಡುವಿನ ಬಾಂಧವ್ಯ, ಶಾಂತಿ ಕಾಪಾಡುವಲ್ಲಿ ಕಾಲ್ಚೆಂಡಿನಾಟ ಮಹತ್ತರ ಪಾತ್ರ ವಹಿಸಿದೆ ಎಂಬುದು ಗುಸ್ಟಾಫ್ಸನ್ ಅಭಿಪ್ರಾಯ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications