Get Updates
Get notified of breaking news, exclusive insights, and must-see stories!

ಜ.26ರಿಂದ ಕಾರವಾರದಲ್ಲಿ ಪತ್ರಾಗಾರ ಸಪ್ತಾಹ

ಕಾರವಾರ : ಗಣರಾಜ್ಯೋತ್ಸವ ದಿನವಾದ ಜನವರಿ 26ರಿಂದ ಇಲ್ಲಿ ನ ಗುರುಭವನದಲ್ಲಿ ಪತ್ರಾಗಾರ ಸಪ್ತಾಹ ನಡೆಯಲಿದೆ. ಕರ್ನಾಟಕ ಪತ್ರಾಗಾರ ನಿರ್ದೇಶನಾಲಯ ಈ ಸಪ್ತಾಹವನ್ನು ಆಯೋಜಿಸಿದೆ. ಸಪ್ತಾಹದ ಅಂಗವಾಗಿ ದಾಖಲೆಗಳ ಪ್ರದರ್ಶನವೂ ನಡೆಯಲಿದೆ.

ಬೃಹತ್‌ ಹಾಗೂ ಮಧ್ಯಮ ಕೈಗಾರಿಕಾ ಸಚಿವರಾದ ಆರ್‌.ವಿ. ದೇಶಪಾಂಡೆ ಅವರು, ದಾಖಲೆಗಳ ಪ್ರದರ್ಶನವನ್ನು 26ರಂದು ಬೆಳಗ್ಗೆ ಕಾರವಾರದ ಗುರುಭವನದಲ್ಲಿ ಉದ್ಘಾಟಿಸಲಿದ್ದಾರೆ. ಬೆಳಗ್ಗೆ 10.30ರಿಂದ ಸಂಜೆ 6-30ರ ವರೆಗೆ ಈ ದಾಖಲೆಗಳು ಸಾರ್ವಜನಿಕ ವೀಕ್ಷಣೆಗೆ ತೆರೆದಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+