ಉತ್ತ-ರ ಕರ್ನಾ-ಟ-ಕ ಅಭಿ-ವೃ-ದ್ಧಿ ಸಮಿ-ತಿ-ಯಿಂ-ದ ದೇವೇ-ಗೌ-ಡ-ರಿ-ಗೆ ಧಿಕ್ಕಾ-ರ
ಧಾರ-ವಾ-ಡ : -ಇ-ಲ್ಲಿ ಬುಧ-ವಾ-ರ ಸಮಾ--ವೇ-ಶ-ಗೊಂ-ಡಿ-ದ್ದ ರೈತ-ರ ರ್ಯಾಲಿ-ಯಾಂ-ದ--ನ್ನು ಉದ್ದೇ-ಶಿ-ಸಿ ಮಾತ-ನಾ-ಡ-ಲು ಮಾಜಿ ಪ್ರಧಾ-ನಿ ಎಚ್.ಡಿ. ದೇವೇ-ಗೌ-ಡ ಆಗ-ಮಿ-ಸು-ವ ಸ್ವಲ್ಪ ಹೊತ್ತಿ-ಗೆ ಮು-ನ್ನ , ಉತ್ತ-ರ ಕರ್ನಾ-ಟ-ಕ ಅಭಿ-ವೃ-ದ್ಧಿ ಸಮಿ-ತಿ-ಯ ಸದ-ಸ್ಯ-ರಿಂ-ದ ದೇವೇ-ಗೌ-ಡ-ರ ಆಗ-ಮ-ನ-ಕ್ಕೆ ಭಾರೀ ಪ್ರತಿ-ಭ-ಟ-ನೆ ವ್ಯಕ್ತ-ವಾ-ಯಿ-ತು. ರ್ಯಾಲಿ-ಯ ಸ್ಥಳ-ದ-ಲ್ಲಿ ಕೆಲ- ಹೊತ್ತು ಉದ್ರಿ-ಕ್ತ ಪರಿ-ಸ್ಥಿ-ತಿ ಸೃಷ್ಟಿ-ಯಾ-ಗಿ-ತ್ತು .
-ರ್ಯಾಲಿ ನಡೆ-ಯು-ವ ಸ್ಥಳ-ಕ್ಕೆ ದೇವೇ-ಗೌ--ಡ-ರು ಆಗ-ಮಿ-ಸು-ವ ಸ್ವಲ್ಪ ಹೊತ್ತಿ-ಗೆ ಮೊದ-ಲು ಪ್ರ-ತಿ-ಭ-ಟ-ನಾ-ಕಾ-ರ-ರು ದೇವೇ-ಗೌ-ಡ-ರ ಪ್ರತಿ-ಕೃ-ತಿ-ಯನ್ನು ಸುಟ್ಟಾಗ, ರ್ಯಾಲಿ-ಯ ಸ್ಥಳ-ದ-ಲ್ಲಿ ಗೊಂದ-ಲ ಉಂಟಾ-ಯಿ-ತು. ಗುಂಪು ಗುಂ-ಪಾ-ಗಿ ಆಗ-ಮಿ-ಸಿ-ದ್ದ ಉತ್ತ-ರ ಕರ್ನಾ-ಟ-ಕ ಅಭಿ-ವೃ-ದ್ಧಿ ಸಮಿ-ತಿ ಹಾಗೂ ಕಾಂಗ್ರೆ-ಸ್ ಮತ್ತು ಬಿಜೆ-ಪಿ ಕಾರ್ಯ-ಕ-ರ್ತ-ರು ದೇವೇ-ಗೌ-ಡ-ರಿ-ಗೆ ಧಿಕ್ಕಾ-ರ ಕೂಗಿ-ದ-ರೆ, ಜಾತ್ಯತೀ-ತ ಜನ-ತಾ-ದ-ಳ-ದ ಕಾರ್ಯ-ಕ-ರ್ತ-ರು ರೈತ ವಿರೋ-ಧಿ ನೀತಿ ಅನು-ಸ-ರಿ-ಸು-ತ್ತಿ-ರು-ವ ಪ್ರಧಾನಿ ವಾಜ-ಪೇ-ಯಿ ಅವ-ರಿ-ಗೆ ಧಿಕ್ಕಾ-ರ ಕೂಗಿ-ದ-ರು.
ಗೊಂದ-ಲ-ದ- ಲಾಭ ಪಡೆ-ದ ಕೆಲ-ವು ಕಿಡಿ-ಗೇ--ಡಿ-ಗ-ಳು ಕಲ್ಲು ತೂರಾ-ಟ-ದ-ಲ್ಲಿ ತೊಡ-ಗಿ-ದ್ದ-ರಿಂ-ದ ಕನಿ-ಷ್ಠ ಮೂ-ವ-ರು ಗಾಯ-ಗೊಂ-ಡ-ರು. ಸ್ಥಳ-ದ-ಲ್ಲೇ ಇದ್ದ ಭಾರೀ ಸಂಖ್ಯೆ-ಯ ಪೊಲೀ-ಸ-ರು ಪರಿ-ಸ್ಥಿ-ತಿ-ಯ-ನ್ನು ಹತೋ-ಟಿ-ಗೆ ತಂದ-ರು. ಪ್ರತಿ-ಭ-ಟ-ನೆ-ಯ-ಲ್ಲಿ ತೊಡ-ಗಿ-ದ್ದ 100 ಜನ-ರ-ನ್ನು -ಪೊ-ಲೀ-ಸ-ರು ಬಂಧಿ-ಸಿ-ದ್ದಾ-ರೆ.
(ಯುಎ-ನ್-ಐ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications