Get Updates
Get notified of breaking news, exclusive insights, and must-see stories!

ಉತ್ತ-ರ ಕರ್ನಾ-ಟ-ಕ-ಕ್ಕೆ ನಾನು ಅನ್ಯಾ-ಯ- ಮಾಡಿ-ಲ್ಲ - ದೇವೇ-ಗೌ-ಡ

ಹುಬ್ಬ-ಳ್ಳಿ : ತಾವು ಪ್ರಧಾ-ನಿ ಅಥ-ವಾ ಮುಖ್ಯ-ಮಂ--ತ್ರಿ-ಯಾ-ಗಿ-ದ್ದ ಸಮ-ಯ-ದ-ಲ್ಲಿ ಉತ್ತ-ರ ಕರ್ನಾ-ಟ-ಕಕ್ಕೆ -ಅ-ನ್ಯಾ-ಯ-ವಾ-ಗಿ-ದೆ ಎನ್ನು-ವು-ದು ಸತ್ಯ-ದೂ-ರ ಸಂಗ-ತಿ ಎಂದು ವಿರೋ-ಧಿ-ಗ-ಳ ಟೀಕೆ-ಯ-ನ್ನು ತಳ್ಳಿ ಹಾಕಿ-ರು-ವ ಮಾಜಿ ಪ್ರಧಾ-ನಿ ಎಚ್‌.ಡಿ. ದೇವೇ-ಗೌ--ಡ, ವಿವಿ-ಧ ಮುಖ್ಯ-ಮಂ-ತ್ರಿ-ಗ-ಳ ಅವ-ಧಿ-ಯ-ಲ್ಲಿ ಜರು-ಗಿ-ದ ಉತ್ತ-ರ ಕರ್ನಾ-ಟ-ಕ-ದ ಪ್ರಗ-ತಿ-ಯ ಬಗೆ-ಗೆ ಶ್ವೇತ-ಪ-ತ್ರ- -ಪ್ರ-ಕ-ಟಿ-ಸು-ವಂ-ತೆ ರಾಜ್ಯ ಸರ್ಕಾ-ರ-ವ-ನ್ನು ಒತ್ತಾ-ಯಿ-ಸಿ-ದ್ದಾ-ರೆ.

ಹುಬ್ಬ-ಳ್ಳಿ- ಧಾರ-ವಾ-ಡ ಬೈಪಾ-ಸ್‌ ರಸ್ತೆ-ಯನ್ನು ಅಂತಿ-ಮ-ಗೊ-ಳಿ--ಸಿ-ದ-ವ-ರು ಯಾರು, ಕೈಗಾ ಅಣು ಸ್ಥಾವ-ರ ಯೋಜ-ನೆ-ಗೆ ಅನು-ಮ-ತಿ ನೀಡಿ-ದ-ವ-ರಾ-ರು, ಕೃಷ್ಣಾ ಮೇಲ್ದಂ-ಡೆ ಯೋಜ-ನೆ-ಗೆ ಹಣ ಒದ-ಗಿ-ಸಿ-ದ-ವ-ರಾ-ರು - ಎಂದು ತಾವೇ ಪ್ರಶ್ನಿ-ಸಿ-ಕೊಂ-ಡ ದೇವೇ-ಗೌ-ಡ, ಈ ಎಲ್ಲ-ವೂ -ದೇ-ವೇ-ಗೌ-ಡ-ರಿಂ-ದ-ಲೇ ಆಗಿ-ದ್ದು ಎಂದ-ರು. ತಮ್ಮ ಸಾಧ-ನೆ-ಗ-ಳ ಬಗ್ಗೆ ಸಾರ್ವ-ಜ-ನಿ-ಕ ಚ-ರ್ಚೆ ಆಗಲಿ ಎಂದು ಅವ-ರು ಅಭಿ-ಪ್ರಾ-ಯಪಟ್ಟ-ರು. - ದೇಶಾ-ದ್ಯಂ-ತ ಪ್ರವಾ-ಸ-ದ-ಲ್ಲಿ--ರು-ವ ದೇವೇ-ಗೌ-ಡ, ಬುಧ-ವಾ-ರ ಸುದ್ದಿ-ಗಾ-ರ-ರೊಂ--ದಿ-ಗೆ ಮಾತ-ನಾ-ಡಿ-ದ-ರು.

ಮೃತ ರೈತನ ಕು-ಟುಂ-ಬ-ಕ್ಕೆ 10 ಸಾವಿ-ರ ರು-ಪಾ-ಯಿ : ಕೈ ಕೊಟ್ಟ ಹತ್ತಿ ಬೆಳೆ-ಯಿಂ-ದಾ-ಗಿ ಆತ್ಮ-ಹ-ತ್ಯೆ ಮಾಡಿ-ಕೊಂ-ಡ ಜಿಲ್ಲೆ-ಯ ಸುತ-ಗ-ಟ್ಟಿ ಗ್ರಾಮ-ದ ರೈತ ಬಸ-ಯ್ಯ-ನ ಕುಟುಂ-ಬ-ದ-ವ-ರಿಗೆ ಸಾಂತ್ವ-ನ ಹೇಳಿ-ದ ಮಾಜಿ ಪ್ರಧಾ-ನಿ, ಮೃತ- ರೈತ-ನ ಕುಟುಂ-ಬ-ಕ್ಕೆ ತಮ್ಮ ಪಕ್ಷ-ದ ವತಿ-ಯಿಂ-ದ 10 ಸಾವಿ-ರ ರುಪಾ-ಯಿ ನೀಡಿ-ದ-ರು. --

ಆ-ಲೂ-ಗೆ-ಡ್ಡೆ ಬೆಲೆ ಕುಸಿ-ತ-ದಿಂ-ದ ಕಂಗೆ-ಟ್ಟು ಹೃದ-ಯಾ-ಘಾ-ತ-ದಿಂ-ದ ಮರ-ಣ ಹೊಂದಿ-ದ ಮತ್ತೊ-ಬ್ಬ ರೈ-ತ-ನ ಕುಟುಂ-ಬ-ದ-ವ-ರ-ನ್ನೂ ಭೇಟಿ ಮಾಡಿ-ದ ದೇವೇ--ಗೌ-ಡ, ಆ ಕುಟುಂ-ಬ-ಕ್ಕೂ ಪಕ್ಷ-ದ ವತಿ-ಯಿಂ-ದ 10 ಸಾವಿ-ರ ರು. ಕೊಡಿ-ಸು-ವ ಭರ-ವ-ಸೆ ನೀಡಿ-ದ-ರು. ಜಾತ್ಯ-ತೀ--ತ ಜ-ನ-ತಾ-ದ-ಳ-ದ ರಾಜ್ಯಾ-ಧ್ಯ-ಕ್ಷ ಸಿದ್ಧ-ರಾ-ಮ-ಯ್ಯ ಹಾಗೂ ಮಾಜಿ ಕೇಂದ್ರ ಮಂತ್ರಿ ಎ-ಸ್‌.ಆರ್‌. ಬೊಮ್ಮಾ-ಯಿ -ಹು-ಬ್ಬ-ಳ್ಳಿ ಭೇಟಿ ಸಮ-ಯ-ದ-ಲ್ಲಿ ಗೌಡ-ರ ಜೊತೆ-ಗಿ-ದ್ದ-ರು.

(ಯುಎ--ನ್‌--ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+