ಮಹಾ ಕುಂಭಮೇಳ--ದ ಆತಿ-ಥ್ಯಕ್ಕೆ ಸಜ್ಜಾ-ಗಿ-ರುವ ತಿರು-ಮಕೂಡಲು ನರಸೀ-ಪುರ
ಮೈ-ಸೂ-ರು : ಉತ್ತ-ರ ಭಾರ-ತ-ದ-ಲ್ಲಿ -ನಡೆ-ಯು-ತ್ತಿ-ರು-ವ ಶ-ತ-ಮಾ-ನ-ದ ಏಕೈ-ಕ ಮಹಾ ಕುಂಭ-ಮೇ-ಳದತ್ತ ಧಾರ್ಮಿ-ಕ ಜಗ-ತ್ತಿ-ನ ಗಮ-ನ-ವೆ-ಲ್ಲಾ -ನೆ-ಟ್ಟಿ-ರು-ವಾ-ಗ, ಜಿ-ಲ್ಲೆಯ ಪವಿ-ತ್ರ ಯಾತ್ರಾಸ್ಥಳ ತಿರು-ಮ-ಕೂ-ಡ-ಲು ನರ-ಸೀ-ಪು-ರ- ಪೂರ್ಣ ಕುಂಭ-ಮೇ-ಳ-ವೊಂ-ದ-ಕ್ಕೆ ಆತಿ-ಥ್ಯ ವಹಿ-ಸ-ಲು ಸಿದ್ಧ-ವಾ-ಗು-ತ್ತಿ-ದೆ.
ಫೆಬ್ರ-ವ-ರಿ 6 ರಿಂದ ಮೂರು ದಿನ-ಗ-ಳ ಕಾಲ ಟಿ. ನರ-ಸೀ-ಪು--ರ-ದ-ಲ್ಲಿ ಪೂರ್ಣ ಕುಂಭ-ಮೇ-ಳ ನಡೆ-ಯ-ಲಿ-ದ್ದು , ಉ-ತ್ಸ-ವ-ಕ್ಕೆ -ಸಿ-ದ್ಧ-ತೆ-ಗ-ಳ-ನ್ನು ಯುದ್ಧೋ-ಪಾ-ದಿ-ಯ-ಲ್ಲಿ ನಡೆ-ಸ-ಲಾ-ಗು-ತ್ತಿ-ದೆ ಎಂದು ಜಿಲ್ಲಾ-ಧಿ-ಕಾ-ರಿ- ಬಿ. ಬಸ-ವ-ರಾ-ಜು ಮಂಗ-ಳ-ವಾ-ರ ಸುದ್ದಿ-ಗಾ-ರ-ರಿ-ಗೆ ತಿಳಿ-ಸಿ-ದ್ದಾ-ರೆ.
ಕಾವೇ-ರಿ, ಕಪಿ-ಲಾ ಹಾಗೂ -ಗು-ಪ್ತ-ಗಾ-ಮಿ-ನಿ ನದಿ-ಗ-ಳ ತ್ರಿ-ವೇ-ಣಿ ಸಂಗ-ಮ-ದ ಪವಿ-ತ್ರ ಕ್ಷೇ-ತ್ರ-ದ-ಲ್ಲಿ ಪ್ರತಿ ಮೂರು ವರ್ಷ-ಕ್ಕೊ-ಮ್ಮೆ ಪೂರ್ಣ ಕುಂಭ-ಮೇ-ಳ ನಡೆ-ಯು-ತ್ತ-ದೆ. ಉತ್ಸ-ವ- ಕಾಲ-ದ-ಲ್ಲಿ ತ್ರಿವೇ-ಣಿ ಸಂಗ-ಮ-ದ-ಲ್ಲಿ ಮಿಂದು -ಪು-ನೀ-ತ-ರಾ-ಗು-ವ ಉದ್ದೇ-ಶ-ದಿಂ-ದ ಲಕ್ಷಾಂ-ತ-ರ ಭಕ್ತ-ರು ಟಿ.ನರ-ಸೀ-ಪು-ರ-ಕ್ಕೆ ಆಗ-ಮಿ-ಸು-ತ್ತಾ-ರೆ. ಉತ್ಸ-ವ-ಕ್ಕೆ ಆ-ಗ-ಮಿ-ಸು-ವ ಭಕ್ತ-ರಿ-ಗೆ ಮೂ-ಲ-ಭೂ-ತ ಸೌಕ-ರ್ಯ-ಗ-ಳ-ನ್ನು ಜಿ-ಲ್ಲಾ-ಡ-ಳಿ-ತ ಕಲ್ಪಿ-ಸಿ-ದೆ ಎಂದು ಬಸ-ವ-ರಾ-ಜು ತಿಳಿ-ಸಿ-ದ್ದಾ-ರೆ.
(ಇನ್ಫೋ ವಾರ್ತೆ)
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications