ಈ ಮಾಜಿ ಯೋಧ ಹೂತ ಹೆಣ ತೆಗೆದು ಕಾಳಿದೇವಿಗೊಪ್ಪಿಸುತ್ತಿದ್ದ
ತಂಜಾವೂರು : ಹೂತ ಹೆಂಗಸೊಬ್ಬರ ಹೆಣವನ್ನು 5 ದಿನಗಳ ನಂತರ ಹೊರ ತೆಗೆದು, ಕಾಳೀಮಾತೆಗೆ ಒಪ್ಪಿಸುತ್ತಿದ್ದ ಹುಚ್ಚು ಆಸಾಮಿಯಾಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ರಾಗಮ್ಮಾಳ್ ಎಂಬ ಹೆಂಗಸು ಜನವರಿ 13ರಂದು ಬಸ್ ಅಪಘಾತದಿಂದಾಗಿ ಸಾವನ್ನಪ್ಪಿದ್ದಳು. ಆ ದಿನವೇ ಆಕೆಯ ಅಂತ್ಯಕ್ರಿಯೆಯೂ ನಡೆಯಿತು. ಸ್ಥಳೀಯ ಮಸಣದಲ್ಲಿ ಹೂತಿದ್ದ ಹೆಣವನ್ನು 5 ದಿನಗಳ ನಂತರ ಹೊರ ತೆಗೆದ ಜಗದೀಶನ್ ಎಂಬ ಮಾಜಿ ಸೇನಾ ಯೋಧ ಕೆಲ ಕಾಲ ಅದನ್ನು ತನ್ನ ಮನೆಯಲ್ಲಿಟ್ಟುಕೊಂಡಿದ್ದನು. ನಂತರ ಅದನ್ನು ಕಾಳಿ ಮಾತೆಗೆ ಒಪ್ಪಿಸುವ ಸಲುವಾಗಿ ಕಾಳೀ ದೇವಾಲಯಕ್ಕೆ ಒಯ್ದನು.
ದೇವಾಲಯದ ಪಕ್ಕದ ಕುಟುಂಬದವರು ಕೊಳೆತ ವಾಸನೆಯ ಯಾತನೆ ಅನುಭವಿಸಲಾರದೆ ಪೊಲೀಸರಿಗೆ ದೂರು ಕೊಟ್ಟರು. ಸುಮಾರು ನಾಲ್ಕು ದಿನಗಳಿಂದ ಕೊಳೆತು ನಾರುತ್ತಿದ್ದ ಹೆಣವನ್ನು ಜಗದೀಶನ್ ಕಾಳಿ ದೇವಾಲಯದಲ್ಲಿ ಇಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
(ಯುಎನ್ಐ)
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications