ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಚ್‌ 12, 2002ರಿಂದ ರಾಮ ದೇಗು-ಲ ನಿರ್ಮಾ-ಣಾ-ರಂ-ಭ

By Staff
|
Google Oneindia Kannada News

ಕುಂಭ-ನ-ಗ-ರ : ಮಾರ್ಚ್‌ 12, 2002 ರ ಶಿವ-ರಾ-ತ್ರಿ-ಯಂ-ದು ಅಯೋ-ಧ್ಯೆ-ಯ-ಲ್ಲಿ ರಾಮ ಮಂದಿ--ರ ನಿರ್ಮಾ-ಣ ಕಾಮ-ಗಾ-ರಿ-ಯ-ನ್ನು ಪ್ರಾರಂ-ಭಿ-ಸ-ಲಾ-ಗು-ವು-ದು ಎಂದು ಶನಿ-ವಾ-ರ ಧರ್ಮ ಸಂಸ-ತ್‌ ಪ್ರಕ-ಟಿ-ಸಿ-ದೆ.

-ಮಹಾ- ಕುಂ-ಭ- ಮೇ-ಳ-ದ ಅಂಗ-ವಾ-ಗಿ ಶುಕ್ರ-ವಾ-ರ ಆರಂ-ಭ-ಗೊಂ-ಡ ಸಾಧು- ಸಂತ-ರ-ನ್ನೊ-ಳ-ಗೊಂ-ಡ ಧರ್ಮ ಸಂಸ-ತ್‌-ನ ಎರ-ಡ-ನೇ ದಿನ-ದ ಗೋ-ಷ್ಠಿ-ಯ-ಲ್ಲಿ ರಾಮ ಮಂದಿ-ರ ನಿರ್ಮಾ-ಣ- ದಿನಾಂ--ಕ-ದ ಕುರಿ-ತು ನಿರ್ಧಾ-ರ ಕೈಗೊ--ಳ್ಳ-ಲಾ-ಯಿ-ತು. ನಿರ್ಮಾ-ಣ ಕಾಮ-ಗಾ-ರಿ-ಗೆ ಇರು-ವ ಎಲ್ಲ ಅಡ್ಡಿ ಆತಂ-ಕ-ಗ-ಳ-ನ್ನು ಮಾರ್ಚ್‌ 12, 2000 ದೊಳ-ಗೆ ಪರಿ-ಹ-ರಿ-ಸು-ವಂ-ತೆ ಕೇಂದ್ರ ಸರ್ಕಾ-ರ-ಕ್ಕೆ -ಧ-ರ್ಮ ಸಂ-ಸ-ತ್‌ ಗಡು-ವು ನೀಡಿ-ದೆ. ನಿ-ರ್ಮಾ-ಣ ಕಾಮ-ಗಾ-ರಿ-ಗೆ ಅಡ್ಡಿ ಪಡಿ-ಸು-ವ -ಎ-ಲ್ಲಾ ಪಕ್ಷ-ಗ-ಳಿ-ಗೂ ಧರ್ಮ- ಸಂ--ಸ-ತ್‌ ಎ-ಚ್ಚ-ರಿ-ಕೆ ನೀಡಿ-ತು. ವಿಶ್ವ ಹಿಂದೂ ಪರಿ-ಷ--ತ್‌ ನೇತೃ-ತ್ವ-ದ-ಲ್ಲಿ ಧರ್ಮ ಸಂಸ-ತ್‌ ಸಮಾ-ವೇ-ಶ-ಗೊಂ-ಡಿ-ದೆ.

ಕಾನೂ-ನು ಭಂಗ-ಕ್ಕೆ ವಿರೋ-ಧ : ರಾಮ ದೇಗು--ಲ ನಿರ್ಮಾ-ಣ-ಕ್ಕೆ ಸಂಬಂ-ಧಿ-ಸಿ-ದಂ-ತೆ -ಕಾ-ನೂ-ನು ಉಲ್ಲಂ-ಘಿ-ಸು-ವ ಯಾವು-ದೇ ಸಂಸ್ಥೆ-ಗೆ ತಾನು ಬೆಂಬ-ಲ ನೀಡು-ವು-ದಿ-ಲ್ಲ-ವೆಂ-ದು ಅ-ಖಿ-ಲ ಭಾರ-ತೀ-ಯ ಹಿಂದೂ ಮಹಾ-ಸ-ಭಾ ಶನಿ-ವಾ-ರ ಹೇಳಿ-ದೆ. ಈ ವಿಷ-ಯ-ವಾ-ಗಿ ಕಾನೂ-ನು ವಿರು-ದ್ಧ-ವಾ-ಗಿ ನಡೆ-ಯು-ವ ಯಾವ ಚಟು-ವ-ಟಿ-ಕೆ-ಗೂ ತಮ್ಮ ವಿರೋ-ಧ-ವಿ-ದೆ ಎಂದು ಮಹಾ-ಸ-ಭಾ-ದ ಅಧ್ಯ-ಕ್ಷ ದಿನೇ-ಶ್‌ಚಂದ್ರ ತ್ಯಾಗಿ ತಿಳಿ-ಸಿ-ದ್ದಾ-ರೆ.

ಈ ನಡು-ವೆ, ಅಯೋ-ಧ್ಯೆಯ ಪ್ರಸ-ಕ್ತ ಪರಿ-ಸ್ಥಿ-ತಿ ಕುರಿ-ತಂ-ತೆ ಚರ್ಚಿ-ಸ-ಲು ಅಖಿ-ಲ ಭಾರ-ತೀ-ಯ ಮುಸ್ಲಿಂ ವೈಯ-ಕ್ತಿ-ಕ ಕಾನೂ-ನು ಮಂಡ-ಳಿ ಭಾನು-ವಾ-ರ ಸಭೆ ಸೇರು-ವು-ದಾ-ಗಿ ಮಂಡ-ಳಿ-ಯ ಪ್ರಕ-ಟ-ಣೆ ತಿಳಿ-ಸಿ-ದೆ.

(ಯುಎ-ನ್‌-ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X