--ಶ-ಬ-ರಿ-ಮ-ಲೆ ಅಯ್ಯ-ಪ್ಪ -ಸೀ-ಸ-ನ್ ಮುಕ್ತಾ-ಯ, ದೇಗು-ಲ-ಕ್ಕೆ ಬೀಗ-ಮು-ದ್ರೆ
ಶಬ-ರಿ-ಮ-ಲೆ : ಅಯ್ಯ-ಪ್ಪ ಸ್ವಾಮಿ-ಯ 61 ದಿನ-ಗ-ಳ ಅವ-ಧಿ-ಯ ಮಂಡಲಂ ಮಕ-ರ-ವಿ-ಲ-ಕ್ಕು ಪವಿ-ತ್ರ ಸಮ-ಯ ಮುಕ್ತಾ-ಯ-ಗೊಂ-ಡ ಕಾರ-ಣ, ಶನಿ-ವಾ-ರ ದೇವಾ-ಲ-ಯ-ವ-ನ್ನು ಮುಚ್ಚ-ಲಾ-ಯಿ--ತು.
ಪಂಡಾ-ಲಂ ಕುಟುಂ-ಬ-ದ ಆರ್. ರಾಘ--ವ ವರ್ಮ ರಾಜ ಅವ-ರು ಶು-ಕ್ರ-ವಾ-ರ ಮುಂಜಾ-ನೆ ಸ್ವಾ-ಮಿ ಅಯ್ಯ-ಪ್ಪ-ನಿ-ಗೆ ಪೂಜೆ ಸಲ್ಲಿ-ಸಿ-ದ ನಂತ-ರ -ಬೆ-ಳಿ-ಗ್ಗೆ 07.00 ರ ಸುಮಾ-ರಿ-ಗೆ ದೇವಾ-ಲ-ಯ-ಕ್ಕೆ ಬೀಗ-ಮು-ದ್ರೆ ಹಾಕ-ಲಾ-ಯಿ-ತು. ಫೆಬ್ರ-ವ-ರಿ 12 ರಂದು ಮ-ಲ-ಯಾ-ಳಿ ಮಾಸ ಕುಂ-ಭಂ ಪ್ರಯು-ಕ್ತ ದೇವ-ಸ್ಥಾ-ನ-ವ-ನ್ನು ಪುನಃ ತೆರೆ-ಯ-ಲಾ-ಗು-ವು-ದು.
ಈ ಸಲ-ದ - ಮಂಡ-ಲಂ ಮ-ಕ-ರ-ವಿ-ಲ-ಕ್ಕು ಪವಿ-ತ್ರ ಕಾಲ-ದ-ಲ್ಲಿ ಲಕ್ಷಾಂ-ತ-ರ ಭಕ್ತ-ರು -ಶ-ಬ-ರಿ-ಮ-ಲೆ ಯಾತ್ರೆ ಕೈಗೊಂ--ಡು, ಅಯ್ಯ-ಪ್ಪ ದರ್ಶ-ನ ಪಡೆ-ದಿ--ದ್ದಾ-ರೆ. ಜ-ನ-ವ-ರಿ 14 ರ ಮಕ-ರ ಸಂಕ್ರ-ಮ-ಣ-ದಂ-ದು ಶಬ-ರಿ-ಗಿ-ರಿ-ಯ-ಲ್ಲಿ ಗೋಚ-ರಿ-ಸಿ-ದ ಮಕ-ರಜ್ಯೋತಿ-ಯ-ನ್ನು ಲಕ್ಷಾಂ-ತ-ರ ಭಕ್ತ-ರು ವೀಕ್ಷಿ-ಸಿ ರೋಮಾಂ-ಚ-ನ-ಗೊಂ-ಡಿ-ದ್ದ-ರು.
(ಇ-ನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications