ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯ ಭವಿಷ್ಯ

By Staff
|
Google Oneindia Kannada News

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ :ಈ ದಿನ ನಿಮ್ಮ ಗಮ-ನ ಶೈಕ್ಷ-ಣಿ-ಕ ಹಾಗೂ ಪ್ರವಾ-ಸ ಕಾರ್ಯ-ಕ್ರ-ಮ-ಗ-ಳ-ಲ್ಲಿ ಕೇಂದ್ರ-ಗೊ--ಳ್ಳು-ವು-ದು. ಸಂವ-ಹ-ನ ಕಲೆ-ಯ-ಲ್ಲಿ ಯಶ-ಸ್ಸು ಸಾ-ಧಿ-ಸು-ತ್ತೀ-ರಿ. ತುಸು ಧ--ನಾ-ಗ-ಮ-ನದ ಸಾಧ್ಯ-ತೆ-ಯೂ ಇದೆ.

ವೃಷಭ :ಕುಟುಂ-ಬ-ದ ಸಮ-ಸ್ಯೆ-ಗ-ಳೇ ಈ ದಿನ ನಿಮ್ಮ ಹೆಚ್ಚಿ-ನ ಸಮ-ಯ-ವ-ನ್ನು ಕಸಿ-ದು-ಕೊ--ಳ್ಳ-ಲಿ--ವೆ. ಅಂದ-ಮಾ-ತ್ರ-ಕ್ಕೆ ಈ ಜವಾ-ಬ್ದಾ-ರಿ-ಗ-ಳಿಂ-ದ ನೀವು ತಪ್ಪಿ-ಸಿ-ಕೊ-ಳ್ಳು-ವಂ-ತಿ-ಲ್ಲ . ಅತಿ-ಥಿ-ಗ-ಳ -ಸ-ತ್ಕಾ-ರ ಯೋಗ-ವೂ -ಉಂ-ಟು.

ಮಿಥುನ : ಭವಿ-ಷ್ಯ-ದ ಬಗ್ಗೆ ಜಾಗ್ರ-ತೆ ನಿಮ-ಗಿ-ದ್ದ-ಲ್ಲಿ ಇಂದೇ ಸಣ್ಣ ಉಳಿ-ತಾ-ಯ-ಕ್ಕೆ ಮುಂದಾ-ಗಿ. ಇದು ಆರೋ-ಗ್ಯ-ಕ್ಕೂ ಸಂಬಂ-ಧಿ-ಸಿ-ದ ಎ-ಚ್ಚರಿ-ಕೆ. ಈ ದಿನ ನಿಮ್ಮ ಪಾಲಿ--ಗೆ ಲೆಕ್ಕಾ-ಚಾ-ರ-ದ ದಿನ.

ಕಟಕ : ಸಂಜೆ-ಯ ತಾಸು-ಗ-ಳು ನಿಮ್ಮ ಪಾಲಿ-ಗೆ ತುಂಬಾ ಲಕ್ಕಿ ಅನ್ನಿ-ಸ-ಲಿ-ವೆ. ವಾರ-ದ ಕೊನೆ-ಯ ರಜೆ-ಯ ಮೋಜಿ-ಗೆ ಈಗ-ಲೇ ಯೋ-ಜ-ನೆ ಸಿದ್ಧ-ಪ-ಡಿ-ಸಿ. ಜೊತೆ-ಯಾ-ಗ-ಲು ಮನೆ-ಯ-ವ-ರು ತಯಾ-ರಿ-ದ್ದಾ-ರೆ.

ಸಿಂಹ : ಬ್ಯಾಂಕಿ-ನ ಸಾಲ ಮಂಜೂ-ರಾ-ಗು-ತ್ತ-ದೆ, ಯೋಚ-ನೆ ಬೇಡ. ಅ-ದ-ಕ್ಕೆ ಮುನ್ನಾ ಉಳಿ-ದ ಮೊತ್ತ-ವ-ನ್ನು ಹೊಂಚಿ-ಕೊ-ಳ್ಳು-ವ-ತ್ತ ಗಮ-ನ ಹರಿ-ಸಿ. ನೀವು ಇಟ್ಟಿ-ರು-ವ ಹೆಜ್ಜೆ ಯಶ-ಸ್ಸಿ-ನ-ತ್ತ-ಲೇ ಸಾಗು-ತ್ತಿ-ದೆ.

ಕನ್ಯಾ : ಜಂಟಿ ಹಣ ಹೂಡು-ವಿ-ಕೆ-ಯ-ಲ್ಲಿ ಒಂದ-ಷ್ಟು ಲಾಭ ನಿಮ್ಮ-ದಾ-ಗ-ಲಿ-ದೆ. ಈ ದಿನ ಸಂತೋ-ಷ-ದ ಲಹ-ರಿ-ಯ-ಲ್ಲಿ-ದ್ದೀ-ರಿ. ಈ ಸಂತೋ-ಷ-ದ-ಲ್ಲಿ ಇಷ್ಟ ಪಾತ್ರ-ರು ಜೊತೆ-ಯಾ-ಗು-ವು-ದು ವಿಶೇಷ.

ತುಲಾ : ಪ್ರಣ-ಯ ಸಂಬಂ-ಧ-ಗ-ಳು ಅರ್ಥ-ಪೂ-ರ್ಣ-ತೆ ಕಂಡು-ಕೊ-ಳ್ಳು-ವ ದಿನ. -ಈ ಖುಷಿ-ಯ-ಲ್ಲಿ ಸಂಗಾ-ತಿಗೆ ಖುಷಿ ಕೊಡು-ವ ಉಡು-ಗೊ-ರೆ ಕುರಿ-ತು ಜುಗ್ಗ-ತ-ನ ತೋರಿ-ಸೋ-ದು -ಬೇ-ಡ.

ವೃಶ್ಚಿಕ : ಬಾ-ಯಿ-ಯ-ಲ್ಲಿ ಬೆರ-ಳಿ-ಟ್ಟಿ-ದ್ದು ನಿಮ್ಮ-ದೇ ತಪ್ಪಾ-ದ್ದ-ರಿಂ-ದ ನೋವಿ-ನ ಬಗೆ-ಗೆ ವಿಷಾ-ದ ಬೇಡ. ದಿ-ನ ಬೇಜಾ-ರಿ-ನ-ದು. ಆಫೀ-ಸಿ-ನ-ಲ್ಲಿ ಕಿರಿ-ಕಿ-ರಿ. -ಕು-ಟುಂ-ಬ-ದ-ಲ್ಲಿ ಕಲ-ಹ. ಈ ನಡು-ವೆ -ಸೃ-ಜ-ನ-ಶೀ-ಲ-ತೆ-ಯೂ ಕೈ ಕೊಟ್ಟಿ-ದೆ.

ಧನಸ್ಸು :ಕೋರ್ಟ್‌ ಸಂಬಂ-ಧಿ ವ್ಯವ-ಹಾ-ರ-ಗ-ಳ-ಲ್ಲಿ ನಿಮ್ಮ-ದೇ ಜಯ. ವಾಣಿ-ಜ್ಯ ವ್ಯವ-ಹಾ-ರ-ಗ-ಳ-ಲ್ಲೂ ಮುನ್ನ-ಡೆ-ಯು-ತ್ತೀ-ರಿ. ಒಂದೇ -ಕಿ-ರಿ-ಕಿ-ರಿ-ಯೆಂ-ದ-ರೆ ಹೊರ-ಗೆ-ಲ್ಲೂ ಕರೆ-ದೊ-ಯ್ಯು-ತ್ತಿ-ಲ್ಲ-ವೆ-ನ್ನು-ವ ಮನೆ-ಯ-ವ-ರ ದೂರು.

ಮಕರ : ಧ್ಯಾನ-ದ-ಲ್ಲಿ ತೊಡ-ಗಿ. ಚಿತ್ತ ಚಾಂಚ-ಲ್ಯ ಹದ-ಕ್ಕೆ ಬರ-ಲು ಸ್ವಲ್ಪ ಕಾಲ ಬೇಕಾ-ದೀ-ತು. ಸ್ವ-ಪ್ನ-ಲೋ-ಕ-ದ-ಲ್ಲಿ ವಿಹ-ರಿ-ಸು-ವ ಬಗ್ಗೆ ಯಾರಿ-ಗಾದ-ರೂ ಅಸೂ--ಯೆ- ಎಂದು ಯಾಕೆ ತಪ್ಪು ತಿಳಿ-ಯು-ತ್ತೀ-ರಿ.

ಕುಂಭ : ವಾಣಿ-ಜ್ಯ ವ್ಯವ-ಹಾ-ರ-ಗ-ಳ-ಲ್ಲಿ ನಿರೀ-ಕ್ಷಿ-ಸ-ದ ಸಹಾ-ಯ ನಿಮ್ಮ-ತ್ತ ಹರಿ-ದು ಬರ-ಲಿ-ದೆ. ಹೊಸ ಯೋಜ-ನೆ-ಗ-ಳ-ಲ್ಲಿ ಸಂಗಾ-ತಿ-ಯ ಸಲ-ಹೆ ಪ-ಡೆ-ಯು-ವು-ದ-ನ್ನು ಮರೆ-ಯ-ಬೇ-ಡಿ.

ಮೀನ : ಸಂಜೆ ಭೇಟಿ-ಯಾ-ಗುವ ಹಳೆ-ಯ ಗೆಳೆ-ಯ-ರೊ-ಬ್ಬ-ರು ರಾತ್ರಿ-ಯ ಪಾರ್ಟಿ-ಗೆ ರಂಗು ತರು-ವ-ರು. ವೃತ್ತಿ-ಯ-ಲ್ಲಿ ಹೊಸ ಸವಾ-ಲು-ಗ-ಳು ಎದು-ರಾ-ಗು-ತ್ತ-ವೆ. ಅಂತೆ-ಯೇ ಅವ-ನ್ನು ನೀವು ಪರಿ-ಹ-ರಿ-ಸು-ತ್ತೀ-ರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X