Get Updates
Get notified of breaking news, exclusive insights, and must-see stories!

ಚರ್ಚ್‌ ಬಾಂಬ್‌ ಸ್ಫೋಟ :ಸಿಓ-ಡಿ- ಪೊಲೀ-ಸ-ರಿಂ-ದ ಮ-ತ್ತಿ-ಬ್ಬ-ರ ಬಂಧ-ನ

ಬೆಂಗ-ಳೂ-ರು : ಕಳೆ-ದ ವರ್ಷ -ನ-ಗ-ರ-ದ ಚರ್ಚೊಂ-ದ-ರ-ಲ್ಲಿ ಸಂಭ-ವಿ-ಸಿ-ದ ಬಾಂಬ್‌ ಸ್ಫೋ-ಟ-ಕ್ಕೆ ಸಂಬಂ-ಧಿ-ಸಿ-ದಂ-ತೆ ಮತ್ತಿ-ಬ್ಬ-ರು- ಶಂಕಿ-ತ- ಆರೋ-ಪಿ-ಗ-ಳ-ನ್ನು ಸಿಓ--ಡಿ ಪೊಲೀ-ಸ-ರು ಬಂಧಿ-ಸಿ-ದ್ದಾ-ರೆ.

ಬಂಧಿ-ತರಿಬ್ಬರೂ ಆರೋ-ಪಿ-ಗ-ಳು ದೀನ್‌-ದಾ-ರ್‌ ಅಂಜು-ಮ-ನ್‌ ಸಂಘ-ಟ-ನೆ-ಗೆ ಸೇರಿ--ದ್ದಾ-ರೆ. ಬಂಧಿ-ತ ಮೊಹ-ಮ-ದ್‌ ಸಮೀಉಲ್ಲಾ ಎನ್ನು-ವ-ವ-ನು ಮಂಡ್ಯ-ದ ಪಿಇ-ಎ-ಸ್‌ ಇಂಜಿ-ನಿ-ಯ-ರಿಂ-ಗ್‌ ಕಾಲೇ-ಜಿ-ನ ಮೆಕ್ಯಾ-ನಿ-ಕ-ಲ್‌ ಇಂಜಿ-ನಿ-ಯ-ರಿಂ-ಗ್‌ ವಿದ್ಯಾ---ರ್ಥಿ-ಯಾ-ಗಿ-ದ್ದಾ-ನೆ. ಅಬ್ದು-ಲ್‌ ರಹ-ಮಾ-ನ್‌ ಎನ್ನು-ವ ಮತ್ತೊ-ಬ್ಬ ಬಂ-ಧಿ-ತ ಅರ್ಧ-ದ-ಲ್ಲೇ ಕಾಲೇ-ಜು ತೊರೆದಿದ್ದು, ರಾಸಾ-ಯಿ-ನಿ-ಕ ಬಣ್ಣ-ಗ-ಳ ವ್ಯಾಪಾ-ರ-ದ-ಲ್ಲಿ ತೊಡ-ಗಿ-ದ್ದಾ-ನೆ ಎಂದು ಸಿಓ-ಡಿ ತಿಳಿ-ಸಿ--ದೆ.

-ಈ ಇಬ್ಬ-ರ ಬಂಧ-ನ-ದೊಂ-ದಿ-ಗೆ ರಾಜ್ಯ-ದ ಚರ್ಚ್‌-ಗ-ಳ-ಲ್ಲಿ ಸಂಭ-ವಿ-ಸಿ-ರು-ವ ಬಾಂಬ್‌ ಸ್ಫೋಟ-ಕ್ಕೆ ಸಂಬಂ-ಧಿ-ಸಿ-ದಂ-ತೆ ಈವ-ರೆ-ಗೆ ಬಂಧ-ನ-ಕ್ಕೊ-ಳ-ಗಾ-ದ-ವ-ರ ಸಂಖ್ಯೆ ಒಟ್ಟು 29- ಕ್ಕೇ-ರಿ-ದೆ. ಈ ನಡು-ವೆ ಬಾಂಬ್‌ ಸ್ಫೋಟ ಪ್ರಕ-ರ-ಣ-ದ ವಿಚಾ-ರ-ಣೆ-ಗೆ ವಿಶೇ-ಷ ನ್ಯಾಯಾ-ಲ-ಯ-ವ-ನ್ನು ಸ್ಥಾಪಿ-ಸು-ವ -ಸ-ರ್ಕಾ-ರ-ದ ಪ್ರಸ್ತಾ-ವ-ನೆ-ಗೆ ರಾಜ್ಯ ಹೈಕೋ-ರ್ಟ್‌ ತನ್ನ ಸಮ್ಮ-ತಿ ಸೂಚಿ-ಸಿ-ದೆ.

(ಯುಎ-ನ್‌-ಐ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+