Get Updates
Get notified of breaking news, exclusive insights, and must-see stories!

ಬಂದ--ಳ್ಳಿ-ಯ-ಲ್ಲಿ ಗೋ-ಲಿ-ಬಾ-ರ್‌ : ಗುಂಡಿ-ಗೆ ಒಬ್ಬ-ನ ಬಲಿ, ಇಬ್ಬ-ರಿ-ಗೆ ಗಾಯ

ಚಾಮ-ರಾ-ಜ-ನ-ಗ-ರ : ಜಿಲ್ಲೆ-ಯ ಹನೂ-ರು ಸಮೀ-ಪ-ದ ಬಂದ-ಳ್ಳಿಯಲ್ಲಿ ಶುಕ್ರ-ವಾ-ರ ರಾತ್ರಿ ಉದ್ರಿ-ಕ್ತ ಗುಂಪ-ನ್ನು ಚದು-ರಿ-ಸ-ಲು ಪೊಲೀ-ಸ-ರು ನಡೆ-ಸಿ-ದ ಗೋ-ಲಿ-ಬಾ-ರ್‌-ಗೆ ಒಬ್ಬ ಬಲಿ-ಯಾ-ಗಿ-ದ್ದು , ಇನ್ನಿ-ಬ್ಬ-ರು ಗಾಯ-ಗೊಂ-ಡಿ-ದ್ದಾ-ರೆ. ಗಾಯಾ-ಳು-ಗ-ಳ-ನ್ನು ಕೊ-ಳ್ಳೇ-ಗಾ-ಲ ಸರ್ಕಾ-ರಿ ಆಸ್ಪ-ತ್ರೆ-ಗೆ ಸೇರಿ-ಸ-ಲಾ-ಗಿ-ದೆ.

ಪ್ರಾಥ-ಮಿ-ಕ ಆ-ರೋ--ಗ್ಯ ಕೇಂದ್ರ-ವೊಂ-ದ-ರ ಉ-ದ್ಘಾ-ಟ-ನೆ-ಯ-ನ್ನು ಗುಂಪೊಂ-ದು ತಡೆ-ಯ-ಲು ಪ್ರಯ-ತ್ನಿ-ಸಿ-ದಾ-ಗ ತಲೆ-ದೋ-ರಿ-ದ ಉದ್ರಿ-ಕ್ತ ಪರಿ-ಸ್ಥಿ-ತಿ-ಯ-ಲ್ಲಿ ಈ ದುರ್ಘ-ಟ-ನೆ ನಡೆ-ದಿ-ದೆ. -ಪ್ರಾ-ಥ-ಮಿ-ಕ ಆರೋ-ಗ್ಯ ಕೇಂದ್ರ -ಸ್ಥಾ-ಪ-ನೆ-ಗೆ ಭೂಮಿ ನೀಡಿ-ದ್ದ ದಾನಿ-ಯ ಹೆಸ-ರು ಆಹ್ವಾ-ನ ಪತ್ರಿ-ಕೆ-ಯ-ಲ್ಲಿ ಬಿಟ್ಟು ಹೋದ-ದ್ದೇ ಈ ಗೊಂದ-ಲ-ಕ್ಕೆ ಕಾರ-ಣ.

-ಉ-ದ್ರಿ-ಕ್ತ-ರ ಗುಂಪ-ನ್ನು ಚದು-ರಿ-ಸ-ಲು ನಡೆ--ಸಿ-ದ ಬೆತ್ತ ಪ್ರಹಾ-ರ ವಿಫ-ಲ-ವಾ-ದ ನಂತ-ರ ಅನಿ-ವಾ-ರ್ಯ-ವಾ-ಗಿ ಗುಂಡು ಹಾರಿ-ಸ-ಬೇ-ಕಾ-ಯಿ-ತು ಎಂದು ಪೊಲೀ-ಸ್‌ ಮೂಲ-ಗ-ಳು -ತಿ-ಳಿ-ಸಿ-ವೆ. ಬಂದ-ಳ್ಳಿ-ಯ-ಲ್ಲಿ ಪ್ರಸ್ತು-ತ ಪರಿ-ಸ್ಥಿ-ತಿ ನಿಯಂ-ತ್ರ-ಣ-ದ-ಲ್ಲಿ-ದೆ ಎಂದೂ ಪೊಲೀ-ಸ-ರು ತಿಳಿ-ಸಿ-ದ್ದಾ-ರೆ.

(ಯುಎ-ನ್‌-ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+