ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

-ಒ-ಬ್ಬ-ನೇ ಸೂರ್ಯ-ನ -ಅ-ನ್ವೇ--ಷ-ಣೆ-ಯ- ಬಾಲೂ-ರಾ-ವ್‌-- ಇಂತೀ ನಮಸ್ಕಾ-ರಗ-ಳು

By Staff
|
Google Oneindia Kannada News

ಬೆಂ-ಗ-ಳೂ-ರು : -ಜ-ನ-ಪ್ರಿ-ಯ ಕವಿ, ಪತ್ರ-ಕ-ರ್ತ ಶಾ. ಬಾಲೂ-ರಾ-ವ್‌ ಗುರು-ವಾ-ರ ರಾ-ತ್ರಿ ನವ-ದೆ-ಹ-ಲಿ-ಯ-ಲ್ಲಿ ನಿಧ-ನ-ರಾ-ದ-ರು. ಅವ-ರಿ-ಗೆ 72 ವರ್ಷ ವ-ಯ-ಸ್ಸಾ-ಗಿ-ತ್ತು . ಪತ್ನಿ -ಕ-ಮ-ಲಾ(ಬಿಎಂ-ಶ್ರೀ ಅವ-ರ ಮೊಮ್ಮ-ಗ-ಳು) ಹಾಗೂ ಅಪಾ-ರ ಅಭಿ-ಮಾ-ನಿ-ಗ-ಳ-ನ್ನು ಬಾ-ಲೂ-ರಾ-ವ್‌ ಅಗ--ಲಿ-ದ್ದಾ-ರೆ.

ಗುರು-ವಾ-ರ ರಾತ್ರಿ ಎದು-ರಾ-ದ ಹಠಾ-ತ್‌ ಉಸಿ-ರಿ-ನ --ತೊಂ-ದ-ರೆ-ಯಿಂ-ದ ಚೇತ-ರಿ-ಸಿ-ಕೊ-ಳ್ಳ-ಲಾ-ಗ-ದ ಬಾ-ಲೂ-ರಾ-ವ್‌ ಬದು-ಕಿ-ಗೆ ಅಂತಿ-ಮ ನಮ-ಸ್ಕಾ-ರ ಹೇಳಿ-ದ-ರು. 40 ವರ್ಷ-ಗ-ಳಿಂ-ದ ದೆಹ-ಲಿ-ಯ-ಲ್ಲಿ ನೆಲೆ-ಸಿ-ದ್ದ ಅವ-ರ ಬೇರು-ಗ-ಳೆ-ಲ್ಲಾ ಬೆಂಗ-ಳೂ-ರಿ-ನ-ಲ್ಲೇ ಇದ್ದ-ವು. ಕೇಂದ್ರ ಸಾಹಿ-ತ್ಯ ಅಕಾ-ಡೆ-ಮಿಯ ಇಂಡಿ-ಯ-ನ್‌ ಲಿಟ-ರೇ-ಚ-ರ್‌ ಮಾಸಿ-ಕ-ದ ಸಂಪಾ-ದ-ಕ-ರಾ-ಗಿ ಅವ-ರು ದೀ-ರ್ಘ ಕಾಲ ಸೇವೆ ಸಲ್ಲಿ-ಸಿ-ದ್ದ-ರು.

ರಷ್ಯಾ-ದ ಕವ-ಯ-ತ್ರಿ ಅಹ್ವ-ತೋ-ವ ಹಾಗೂ ಬಂಗಾ-ಳಿಯ ಸುಭಾ-ಷ್‌ ಮುಖ್ಯೋ-ಪಾ-ಧ್ಯಾ-ಯ ಅವ-ರ ಕವಿ-ತೆ-ಗ-ಳ-ನ್ನು ಕನ್ನ-ಡ-ಕ್ಕೆ ತಂದಿ-ರು-ವ ಬಾಲೂ-ರಾ-ವ್‌, ಬ್ರೆಕ್ಟ್‌-ನ ಪದ್ಯ-ಗ-ಳು ಹಾಗೂ ಉಮ-ರ್‌ ಖಯ್ಯಾಂ-ನ ಕೃತಿ-ಗ-ಳ-ನ್ನೂ ಕನ್ನ-ಡ-ಕ್ಕೆ ತಂದಿ-ದ್ದಾ-ರೆ. ಇತ್ತೀ-ಚೆ-ಗೆ ಅವ-ರು ಜಪಾ-ನೀ ಪದ್ಯ-ಗ-ಳು ಹಾಗೂ ಉರ್ದು-ವಿ-ನಿಂ-ದ ಫೈಜ್‌ ಅ-ಹ-ಮ-ದ್‌ ಅವ-ರ ಪದ್ಯ-ಗ-ಳ-ನ್ನು ಕನ್ನ-ಡೀ-ಕ-ರಿ-ಸು-ವ ಪ್ರಯ-ತ್ನ-ದ-ಲ್ಲಿ-ದ್ದ-ರು. ಅವ-ರ ಇತ್ತೀ-ಚಿ-ನ ಕೃತಿ ಷೇಕ್ಸ್‌-ಪಿ-ಯ-ರ್‌-ಗೆ ನಮ-ಸ್ಕಾ-ರ. -ಗೋ-ಪಾ-ಲ-ಕೃ-ಷ್ಣ ಅಡಿ-ಗ, ಕೆಎ-ಸ್‌-ನ, ಪುತಿ-ನ ಮುಂತಾ-ದ- ಹಿರಿ-ಯ-ರು ಕನ್ನ-ಡ-ಕ್ಕೆ ಅನು-ವಾ-ದಿ-ಸಿರು-ವ ಷೇಕ್ಸ್‌-ಪಿ-ಯ-ರ್‌-ನ -ನಾ-ಟಕ-ಗ-ಳ- ಆಯ್ದ ಭಾಗ-ಗ-ಳ-ನ್ನು ಒಳ--ಗೊಂ-ಡಿದ್ದ ಷೇಕ್ಸ್‌-ಪಿ-ಯ-ರ್‌-ಗೆ ನಮ-ಸ್ಕಾ-ರ ಕೃತಿ ಅಪಾ-ರ ಜನ-ಪ್ರಿ-ಯ-ತೆ ಗಳಿ-ಸಿ-ತ್ತು . ‘ಸೂ-ರ್ಯ ಒಬ್ಬ-ನೇ’ ಅವ-ರಿ-ಗೆ ಹೆಸ-ರು ತಂದು-ಕೊ-ಟ್ಟ ಕವ-ನ ಸಂಕ-ಲ-ನ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X