5528 ಹುದ್ದೆ-ಗಳ ರದ್ದ-ತಿ-ಗೆ ಆಡ-ಳಿತ ಸುಧಾರಣಾ ಆಯೋಗದ ಶಿಫಾರಸ್ಸು
ಬೆಂ-ಗ-ಳೂರು : ರಾಜ್ಯ-ದ -ಆ-ರ್ಥಿ-ಕ ಪ್ರಗ-ತಿಗೆ ಅನು-ಕೂ-ಲ-ವಾ-ಗು-ವಂತೆ ನಾಡ- ಕ-ಚೇ-ರಿ-ಯಿಂ-ದ ಸಚಿ-ವ ಸಂಪು-ಟ-ದ-ವ-ರೆ-ಗೆ ಹಲ-ವಾ-ರು ಹುದ್ದೆ-ಗ-ಳ-ನ್ನು ಕಡಿ-ತ-ಗೊ-ಳಿ-ಸ-ಲು ಕ--ರ್ನಾ-ಟ-ಕ ಆಡ-ಳಿ-ತ ಸುಧಾ-ರ-ಣಾ ಆಯೋ-ಗ-ವು ರಾಜ್ಯ ಸರ್ಕಾ-ರ-ಕ್ಕೆ -ತನ್ನ ಮಧ್ಯಂ-ತ-ರ ವರ-ದಿ-ಯ-ಲ್ಲಿ ಶಿಫಾ-ರ-ಸ್ಸು ಮಾಡಿ-ದೆ.
ಮಾಜಿ ಸಚಿ-ವ ಹಾರ-ನ-ಹ-ಳ್ಳಿ ರಾಮ-ಸ್ವಾ-ಮಿ ಅವ-ರ ನೇ-ತೃ-ತ್ವ-ದ ಆಯೋ-ಗ-ವು, ಮುಖ್ಯ-ಮಂ-ತ್ರಿ ಎಸ್.ಎಂ. ಕೃಷ್ಣ ಅ-ವ-ರಿ-ಗೆ ಶ-ನಿ-ವಾ-ರ ತನ್ನ ಮಧ್ಯಂ-ತ-ರ ವರ-ದಿ-ಯ-ನ್ನು ಸಲ್ಲಿ-ಸಿ--ತು. ಯಾ-ವು-ದೇ ಇಲಾ-ಖೆ-ಯ-ನ್ನು ಪುನ-ರ್ ರಚಿ-ಸು-ವಾ-ಗ ಬಡ್ತಿ ಆಧಾ-ರ-ವ-ನ್ನು ಪರಿಗಣಿ-ಸ-ದೆ, ಜನ-ರ ಹಿತಾ-ಸ-ಕ್ತಿ-ಯನ್ನು ಗಮ--ನ--ದ-ಲ್ಲಿ-ಟ್ಟು-ಕೊ-ಳ್ಳು-ವಂ-ತೆ ಆಯೋ-ಗ ಸೂಚಿ-ಸಿ-ದೆ. 1967 ರಲ್ಲಿ ಇದ್ದ 13 ಇಲಾ-ಖೆ-ಗ-ಳ ಸಂಖ್ಯೆ ಪ್ರಸ್ತು-ತ 28 ಕ್ಕೆ ಹೆಚ್ಚಿ-ರು-ವು-ದ-ನ್ನು ಆಯೋ-ಗ ಸರ್ಕಾ-ರ-ದ ಗಮ-ನ-ಕ್ಕೆ ತಂದಿ-ದ್ದು , ಸುಮಾ-ರು 5528 ಹುದ್ದೆ-ಗ-ಳ-ನ್ನು ರದ್ದು ಪಡಿ-ಸು-ವಂ-ತೆ ಸೂಚಿ-ಸಿ-ದೆ. 1999 ರಲ್ಲೇ 20 ಸಾವಿ-ರ ಹುದ್ದೆ--ಗ-ಳ-ನ್ನು ಕಡಿ-ತ-ಗೊ-ಳಿ-ಸ-ಲು ರಾಜ್ಯ ಸ-ರ್ಕಾರ ನಿರ್ಧ-ರಿ-ಸಿ-ದ್ದ-ರೂ, ಈವ-ರೆ-ಗೆ ಅರ್ಧ-ದ-ಷ್ಟೂ ಹುದ್ದೆ-ಗ-ಳು ರದ್ದಾ-ಗಿ-ಲ್ಲ ಎಂದು ಮಧ್ಯಂ-ತ-ರ ವರ-ದಿ -ಹೇ-ಳಿ-ದೆ.
ಉಪ ವಿಭಾ-ಗಾ-ಧಿ-ಕಾ-ರಿ-ಗ-ಳ ಹುದ್ದೆ-ಯ-ನ್ನು ರದ್ದು ಪಡಿ-ಸ-ಲು ಶಿಫಾ-ರ-ಸ್ಸು ಮಾಡಿ-ರು-ವ ಆಯೋ-ಗ, ವರ್ಗಾ-ವ-ಣೆ-ಯನ್ನು ಕಾನೂ-ನಿ-ನ -ಚೌ-ಕ-ಟ್ಟಿ-ನ-ಡಿ ತರ-ಲು ಸೂಚಿ-ಸಿ-ದೆ. ವಿಧಾ-ನ-ಸೌ-ಧ-ದ-ಲ್ಲಿ ಪ್ರಸ್ತು-ತ 1 ಲಕ್ಷ-ಕ್ಕೂ ಹೆಚ್ಚು ಕಡ-ತ-ಗ-ಳು ಕೊಳೆ-ಯುತ್ತಿ-ರು-ವು-ದ-ನ್ನು ಸರ್ಕಾ-ರ-ದ ಗಮ-ನ-ಕ್ಕೆ ತಂದಿ-ರು-ವ ಆಯೋ-ಗ ಕಡ-ತ-ಗ-ಳ ಶೀಘ್ರ ವಿಲೇ-ವಾ-ರಿ-ಗೆ ಅಗ-ತ್ಯ ಕ್ರಮ - ಕೈ-ಗೊ--ಳ್ಳು-ವಂ-ತೆ ಒತ್ತಿ ಹೇಳಿ-ದೆ.
-ಆ-ಡ-ಳಿ-ತ ಸುಧಾ-ರ-ಣಾ ಆಯೋಗ-ದ ಮಧ್ಯಂ-ತ-ರ ವರ-ದಿ-ಯ ಬಗ್ಗೆ ತೃಪ್ತಿ ವ್ಯಕ್ತ-ಪ-ಡಿ-ಸಿ-ರು-ವ ಮುಖ್ಯ-ಮಂ-ತ್ರಿ ಎಸ್.ಎಂ. ಕೃಷ್ಣ ಅವ-ರು, ಆಯೋ-ಗ-ದ ಶಿಫಾ-ರ-ಸ್ಸು-ಗ-ಳ-ನ್ನು ಜಾರಿ-ಗೊ-ಳಿ-ಸು-ವ ಬಗ್ಗೆ ತಮ-ಗೆ ಭರ-ವ-ಸೆ ನೀಡಿ-ದ್ದಾ-ರೆ ಎಂದು ವರ-ದಿ ಸಲ್ಲಿ-ಕೆ-ಯ ನಂತ-ರ ಸುದ್ದಿ-ಗಾ--ರ-ರೊಂ-ದಿ-ಗೆ ಮಾತ-ನಾಡಿದ ರಾಮ-ಸ್ವಾ-ಮಿ ಹೇಳಿ-ದ್ದಾ-ರೆ.
(ಯುಎ-ನ್‌ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications