ಆಸೆಗಣ್ಣಿಗೊಂದು ಹೊಸ ದಿಕ್ಕು, ಅದು ದಕ್ಕೀತೆ?
ಲಕುಮಿ ವಾರವೂ ರಾಜ್ಯಾದ್ಯಂತ ಒಣಹವೆ ಮುಂದುವರಿದಿದೆ. ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕನ್ನಡ ಒಳನಾಡಿನ ಅನೇಕ ಪ್ರದೇಶಗಳ ತಾಪಮಾನದಲ್ಲಿ ತುಸು ಕುಸಿತ ಕಂಡಿದ್ದು ಬಿಟ್ಟರೆ ಮತ್ತೇನಪ್ಪಾ ವಿಶೇಷ ಎಂದು ಹುಡುಕುವುದು ವೇಸ್ಟು . ದಿನದ ಕನಿಷ್ಠ ಉಷ್ಣಾಂಶದ ಗೌರವ ಶಿವಮೊಗ್ಗೆಗೆ- ಅಲ್ಲಿನ 14.1 ಡಿಗ್ರಿ ಸೆಲ್ಷಿಯಸ್ ಸಂಖ್ಯೆಗೆ.
ಹವಾಮಾನ ಇಲಾಖೆ ಹೇಳುವಂತೆ - ಭಾನುವಾರ ಮುಂಜಾನೆವರೆಗೂ ಡ್ರೆೃ ವೆದರ್ ಮುಂದುವರಿಕೆ. ಬೆಂಗಳೂರಿನಲ್ಲಿ ಶುಭ್ರಾಕಾಶ. ದಿನದ ಕನಿಷ್ಠ ಉಷ್ಣಾಂಶ 15 ಡಿಗ್ರಿ ಸೆಲ್ಷಿಯಸ್ ಆಸುಪಾಸಿನಲ್ಲಿ . ಇವಿಷ್ಟೂ ಕರಾರುವಾಕ್ಕಾದ ಹವಾ ಸಮಾಚಾರ.
ಬಿಸಿಲು ಬೆಳಕಿನಾಟದ ಲೆಕ್ಕಾಚಾರದ ನಂತರ ಲೋಕಾರೂಢಿ ಮಾತುಕತೆಗೆ ತೊಡಗಿದರೆ ಕಣ್ಣಿಗೆ ನಿಲ್ಲುವುದು ನಮ್ಮ ರೈತರು. ಕುಸಿದ ದವಸದ ಬೆಲೆಯಿಂದ ಕಂಗೆಟ್ಟ ಭೂಮಿ ತಾಯಿಯ ಚೊಚ್ಚಿಲ ಮಗನಿಗೆ ಪ್ರಧಾನಿ ವಾಜಪೇಯಿ ಸಮಾಧಾನ ಹೇಳಿದ್ದಾರೆ. ದೇಶಾದ್ಯಂತ ಉಗ್ರಾಣಗಳ ನಿರ್ಮಿಸುವುದಾಗಿ ಹೇಳಿದ್ದಾರೆ.
ವಾಜಪೇಯಿ ಅನೇಕ ಯೋಚನೆಗಳ ಹೇಳಿಕೊಂಡಿದ್ದಾರೆ. ಆದರೆ, ಯಾವುದಕ್ಕೂ ಕಾಲ ಮಿತಿಯಿಲ್ಲ . ಇದರಿಂದಾಗಿ ಮಳೆಗಾಗಿ ರೈತ ಆಕಾಶದತ್ತ ದೃಷ್ಟಿ ನೆಡುವಂತೆ, ಭರವಸೆಗಳ ಈಡೇರಿಕೆಗಾಗಿ ದೆಹಲಿಯತ್ತ ನಿಡುಗಣ್ಣಾಗಬೇಕೆ! ನಿರೀಕ್ಷೆ ಫಲಿಸೀತೆ. ತಂಪು ಮಳೆ ಬಿದ್ದೀತೆ. ಕನಸುಗಳು ಕೊನರಿ ನನಸಾದಾವೆ. ಗೊತ್ತಿಲ್ಲ .. ಆದರೆ, ಪ್ರಧಾನಿ ಮಾತ್ರ ಪೂರಾ ಭರವಸೆಯಿಂದಿದ್ದಾರೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications