Get Updates
Get notified of breaking news, exclusive insights, and must-see stories!

ಅಗ್ನಿ -II

ನವದೆಹಲಿ : 2200 ಕಿಮೀ ದೂರಕ್ಕೆ ಚಿಮ್ಮಬಲ್ಲ ಸಾಮರ್ಥ್ಯದ ಅಗ್ನಿ -II ಕ್ಷಿಪಣಿಯ ಪ್ರಾಯೋಗಿಕ ಉಡಾವಣೆವನ್ನು ಬುಧವಾರ ಬೆಳಿಗ್ಗೆ ಯಶಸ್ವಿಯಾಗಿ ನಡೆಸಲಾಯಿತು.

ದೂರ ಅಂತರ ಕ್ರಮಿಸಬಲ್ಲ ಅಗ್ನಿ -II ಕ್ಷಿಪಣಿ ಸುಧಾರಿತ ಮಾದರಿಯಾಗಿದ್ದು, ಬುಧವಾರ ಬೆಳಿಗ್ಗೆ 10.11 ರ ಸುಮಾರಿಗೆ ಬಂಗಾಳ ಕೊಲ್ಲಿಯ ದ್ವೀಪವೊಂದರಲ್ಲಿ ನಡೆಸಲಾಯಿತು. ಇದು ಅಗ್ನಿ -IIರ ಎರಡನೇ ಪ್ರಾಯೋಗಿಕ ಉಡಾವಣೆ. ಈ ಮುನ್ನ ಏಪ್ರಿಲ್‌ 11, 1999 ರಂದು ಮೊದಲ ಪ್ರಾಯೋಗಿಕ ಉಡಾವಣೆ ನಡೆಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

2200 ಕಿಮೀ ದೂರಕ್ಕೆ ಚಿಮ್ಮ ಬಲ್ಲ ಈ ಶಕ್ತಿಶಾಲಿ ಕ್ಷಿಪಣಿ, 1 ಟನ್‌ ಸ್ಫೋಟಕಗಳನ್ನು ಹೊತ್ತೊಯ್ಯಬಲ್ಲುದು ಎಂದು ಹೇಳಲಾಗಿದ.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+